Home ಮೈಸೂರು ಮೈಸೂರಿನಲ್ಲಿ ಬಿಜೆಪಿ ಇ-ಚಿಂತನ ವರ್ಗ ಆರಂಭ

ಮೈಸೂರಿನಲ್ಲಿ ಬಿಜೆಪಿ ಇ-ಚಿಂತನ ವರ್ಗ ಆರಂಭ

16
0
bengaluru

ಮೈಸೂರು:

ಮೈಸೂರಿನಲ್ಲಿ ನಡೆಯುತ್ತಿರುವ ಇ ಚಿಂತನ ವರ್ಗವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ ಎಲ್ ಸಂತೋಷ್ ಅವರು ವೆಬೆಕ್ಸ್ ಮೂಲಕ ಉದ್ಘಾಟಿಸಿ ಮಾರ್ಗದರ್ಶನ ನೀಡಿದರು.

Karnataka BJPs e chintana in Mysuru
Karnataka BJPs e chintana in Mysuru1

ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್ ಮತ್ತು ಅಪೇಕ್ಷಿತರು ಭಾಗವಹಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here