Karnataka: Rajya Sabha election 99.5% turnout; BJP MLA Shivram Hebbar abstained | ರಾಜ್ಯಸಭಾ ಚುನಾವಣೆಯಲ್ಲಿ ಶೇ. 99.5% ಮತದಾನ; ಗೈರಾದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್
ಬೆಂಗಳೂರು : ರಾಜ್ಯದ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದ್ದು ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ (BJP MLA Shivram Hebbar) ಹೊರತುಪಡಿಸಿ ಎಲ್ಲಾ ಶಾಸಕರು ಮತದಾನ ಮಾಡಿದ್ದಾರೆ.
ಒಟ್ಟು 223 ಮತದಾರರಲ್ಲಿ 222 ಮತದಾರರು ತಮ್ಮ ಮತವನ್ನು ಚಲಾವಣೆ ಮಾಡಿದ್ದಾರೆ. ಶೇ. 99.5% ಮತದಾನ ದಾಖಲಾಗಿದೆ.
