Home ಬೆಂಗಳೂರು ನಗರ ವರುಣ ಕ್ಷೇತ್ರದ ಹಾರೋಹಳ್ಳಿ ಕೆಳದಂಡೆ ನಾಲೆ ಆಧುನೀಕರಣ : ಗೋವಿಂದ ಕಾರಜೋಳ

ವರುಣ ಕ್ಷೇತ್ರದ ಹಾರೋಹಳ್ಳಿ ಕೆಳದಂಡೆ ನಾಲೆ ಆಧುನೀಕರಣ : ಗೋವಿಂದ ಕಾರಜೋಳ

8
0
Govind Karjol
bengaluru

ಬೆಂಗಳೂರು:

ಜಲ ಸಂಪನ್ಮೂಲ ಇಲಾಖೆಯಿಂದ ವರುಣಾ ವಿಧಾನಸಭಾ ಕ್ಷೇತ್ರದ ಟಿ.ನರಸೀಪುರ ತಾಲ್ಲೂಕಿನ ಹಾರೋಹಳ್ಳಿ ಕೆಳದಂಡೆ ನಾಲೆಯನ್ನು ಆಧುನೀಕರಣಗೊಳಿಸುವ ೨೧.೮೦ ಮೊತ್ತದ ಪ್ರಸ್ತಾವನೆಯನ್ನು ಮುಂದಿನ ಹಣಕಾಸು ವರ್ಷದಲ್ಲಿ ಕೈಗೆತ್ತಿಗೊಳ್ಳಲು ಪರಿಶೀಲಿಸಲಾಗುವುದೆಂದು ಜಲ ಸಂಪನ್ಮೂಲ ಸಚಿವರ ಗೋವಿಂದ ಕಾರಜೋಳ ವಿಧಾನಸಭೆಗೆ ತಿಳಿಸಿದರು.

ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯರವರ ಪ್ರಶ್ನೆಗೆ ಸಚಿವ ಕಾರಜೋಳ ಉತ್ತರಿಸಿದರು.

bengaluru

LEAVE A REPLY

Please enter your comment!
Please enter your name here