ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ನಡೆದ ಡಾಂಬರೀಕರಣ ಕಾಮಗಾರಿ. ಫೋಟೊ: ಗ್ರೇಟರ್ ಬೆಂಗಳೂರು ಪ್ರಾಧಿಕಾರ / ಎಕ್ಸ್
ಬೆಂಗಳೂರು: ಶಾಂತಿನಗರ ವಿಭಾಗದ ಗರುಡ ಮಾಲ್ ಜಂಕ್ಷನ್‌ನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಶನಿವಾರ ತಿಳಿಸಿದೆ.
ರಸ್ತೆಯ ಮೇಲ್ಮೈ ಮತ್ತು ಗುಣಮಟ್ಟ ಸುಧಾರಿಸಿ, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರ ಖಚಿತಪಡಿಸುವುದು ಈ ಕಾಮಗಾರಿಯ ಉದ್ದೇಶ ಎಂದು ಪ್ರಾಧಿಕಾರ ಹೇಳಿದೆ.
ಇದನ್ನೂ ಓದಿ:
