Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

bmc-ad
Primary Menu
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ನಗರ
  • ಕೋಲಾರ
  • ಉಡುಪಿ
  • ಚಾಮರಾಜನಗರ
  • ಚಿಕ್ಕಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬಾಗಲಕೋಟ
    • ಬೆಂಗಳೂರು ಗ್ರಾಮಾಂತರ
    • ಬೀದರ್
    • ಬೆಳಗಾವಿ
    • ಮಂಡ್ಯ
    • ಕೊಪ್ಪಳ
      • ಕೊಡಗು
      • ಕಲಬುರ್ಗಿ
      • ಉತ್ತರ ಕನ್ನಡ
    • ಗದಗ
  • ಮೈಸೂರು
  • ಯಾದಗಿರಿ
  • ರಾಮನಗರ
  • ರಾಯಚೂರು
  • ವಿಜಯಪುರ
  • ಶಿವಮೊಗ್ಗ
  • ಹಾವೇರಿ
  • ಹಾಸನ
    • ಶಿಕ್ಷಣ
    • ಸಾರ್ವಜನಿಕ ಕುಂದುಕೊರತೆಗಳು
    • ರಿಯಲ್ ಎಸ್ಟೇಟ್
    • ತಂತ್ರಜ್ಞಾನ
    • ಕ್ರೀಡೆ
      • ಸಿನಿಮಾ
  • Home
  • ಕರ್ನಾಟಕ
  • ಮೇಕೆದಾಟು ಯೋಜನೆಗೆ ಪರಿಸ್ಕೃತ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ
  • ಕರ್ನಾಟಕ

ಮೇಕೆದಾಟು ಯೋಜನೆಗೆ ಪರಿಸ್ಕೃತ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

Revised DPR submitted for Mekedatu project: DCM D.K. Shivakumar
The Bengaluru Live November 18, 2025 11:52 PM 1 minute read
0
Revised DPR submitted for Mekedatu project: DCM D.K. Shivakumar

ಮೇಕೆದಾಟು ಯೋಜನೆಗೆ ಪರಿಸ್ಕೃತ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: “ಮೇಕೆದಾಟು ಯೋಜನೆಗೆ ಪರಿಸ್ಕೃತ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ಹಾಗೂ ಕಾವೇರಿ ನೀರಾವರಿ ನಿಗಮ ನಿರ್ದೇಶಕರ ಮಂಡಳಿ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

“ಕಾವೇರಿ ನೀರಾವರಿ ನಿಗಮ ಮಂಡಳಿ ಸಭೆ ಮಾಡಲಾಗಿದೆ. ಇದಕ್ಕೆ ಮೊದಲು, ಮೇಕೆದಾಟು ಯೋಜನೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನಂತರ ಈ ಯೋಜನೆಯನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಚರ್ಚೆ ಮಾಡಿದ್ದೇವೆ. ಡಿಪಿಆರ್ ಅನ್ನು ಪರಿಸ್ಕರಿಸಿ ಸಲ್ಲಿಸಬೇಕಿದೆ. ಇದರಲ್ಲಿ ಯೋಜನೆ ಸಂಪೂರ್ಣ ವಿವರ, ಎಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಮಾಹಿತಿ ನೀಡಬೇಕು. ಮೇಕೆದಾಟು ಯೋಜನೆ ಕಚೇರಿಯನ್ನು ಹಾರೋಬೆಲೆಯಲ್ಲಿ ಆರಂಭಿಸಿದ್ದೇವೆ. ಮಂಡ್ಯಕ್ಕೆ ಹತ್ತಿರವಾಗುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಸಿಇ, ಸಿಸಿಎಫ್ ಅವರನ್ನೊಳಗೊಂಡ ಪ್ರತ್ಯೇಕ ಕಚೇರಿ ಆರಂಭಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಅಗತ್ಯ ಸಿಬ್ಬಂದಿ ಒದಗಿಸಲು ತಯಾರು ಮಾಡಲಾಗುವುದು” ಎಂದು ತಿಳಿಸಿದರು.

ಮತ್ತೆ ಹೊಸದಾಗಿ ಡಿಪಿಆರ್ ಮಾಡಬೇಕೇ, ಇದನ್ನು ಜಲ ಆಯೋಗದ ಮುಂದೆ ಮಂಡಿಸುವಿರಾ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮಂಡಿಸುತ್ತೀರಾ ಎಂದು ಕೇಳಿದಾಗ, “ಈ ಹಿಂದೆ ಸಲ್ಲಿಸಿದ್ದ ಡಿಪಿಆರ್ ಅನ್ನು ಚಾಲ್ತಿ ದರಗಳಿಗೆ ಪರಿಸ್ಕರಿಸಿ ಸಲ್ಲಿಸುತ್ತೇವೆ. ಕಾನೂನು ಪ್ರಕಾರ ಯಾರ ಮುಂದೆ ಮಂಡಿಸಬೇಕೋ ಅವರ ಮುಂದೆ ಮಂಡಿಸುತ್ತೇವೆ” ಎಂದರು.

ಮತ್ತೆ ದೆಹಲಿಗೆ ಪ್ರಯಾಣ ಬೆಳೆಸುವಿರಾ ಎಂದು ಕೇಳಿದಾಗ, “ಸದ್ಯಕ್ಕೆ ದೆಹಲಿಗೆ ಹೋಗುವ ಯಾವ ಆಲೋಚನೆಯೂ ಇಲ್ಲ” ಎಂದು ತಿಳಿಸಿದರು.

ತುಮಕೂರಿಗೆ ಮೆಟ್ರೋ ಸಾಧ್ಯತೆಗಳ ಬಗ್ಗೆ ಅಧ್ಯಯನ:

ತುಮಕೂರು ಮೆಟ್ರೋ ಮಾರ್ಗಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಕೇಳಿದಾಗ, “ಅಲ್ಲಿನ ಜನಪ್ರತಿನಿಧಿಗಳು ನನ್ನ ಬಳಿ ಬಂದು ಮನವಿ ಮಾಡಿದಾಗ ನಾನು ಅದರ ಸಾಧ್ಯತೆಗಳ ಬಗ್ಗೆ ತಿಳಿಯಲು ಮುಂದಾಗಿದ್ದೇವೆ. ಇದರಲ್ಲಿ ಟೀಕೆ ಮಾಡುವಂತಹದ್ದು ಏನಿದೆ? ನಮ್ಮ ಗೃಹ ಸಚಿವರು ಸೇರಿದಂತೆ ಕೆಲವರು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ಯಾರಾದರೂ ಬಂಡವಾಳ ಹಾಕಲು ಮುಂದೆ ಬರುತ್ತಾರಾ? ಬಂದರೆ ಯಾವೆಲ್ಲಾ ಮಾರ್ಗ ಇವೆ ಎಂದು ಅಧ್ಯಯನ ಮಾಡಬೇಕಿದೆ. ಯಾರಾದರೂ ಚಂದ್ರಲೋಕಕ್ಕೆ ಹೋಗಬೇಕು ಎಂದರೆ ಅದು ಸಾಧ್ಯವೇ, ಇಲ್ಲವೇ ಎಂದು ಪರಿಶೀಲಿಸಬೇಕಲ್ಲವೇ” ಎಂದು ತಿಳಿಸಿದರು.

ಎರಡನೇ ಏರ್ ಫೋರ್ಟ್ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದೇವೆ. ಕಾದು ನೋಡೋಣ” ಎಂದರು.

About the Author

The Bengaluru Live

Administrator

Visit Website View All Posts

Post navigation

Previous: Delhi Blast: ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಬಂಧನ!
Next: Delhi Red Fort blast: ಡಿ.1 ರವರೆಗೆ ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ED ಕಸ್ಟಡಿಗೆ

Leave a Reply Cancel reply

Your email address will not be published. Required fields are marked *

Related Stories

ಆನೇಕಲ್, ದೇವನಹಳ್ಳಿಯ ಪರವಾನಗಿ ರಹಿತ Amazon ಔಷಧ ಸಂಗ್ರಹ ಕೇಂದ್ರಗಳ ಮೇಲೆ ಕರ್ನಾಟಕ FDA ದಾಳಿ; ₹4.02 ಲಕ್ಷ ಮೌಲ್ಯದ ಔಷಧ ಜಪ್ತಿ
  • ಆರೋಗ್ಯ
  • ಬೆಂಗಳೂರು ನಗರ

ಆನೇಕಲ್, ದೇವನಹಳ್ಳಿಯ ಪರವಾನಗಿ ರಹಿತ Amazon ಔಷಧ ಸಂಗ್ರಹ ಕೇಂದ್ರಗಳ ಮೇಲೆ ಕರ್ನಾಟಕ FDA ದಾಳಿ; ₹4.02 ಲಕ್ಷ ಮೌಲ್ಯದ ಔಷಧ ಜಪ್ತಿ

The Bengaluru Live September 6, 2026 11:23 PM 0
ಬೆಂಗಳೂರು-ಸಿಲಿಕಾನ್ ವ್ಯಾಲಿ ಭಾರತ-ಅಮೆರಿಕ ತಂತ್ರಜ್ಞಾನ ಪಾಲುದಾರಿಕೆಗೆ ಬಲ ತುಂಬಬಹುದು: ಅಮೆರಿಕ ಸ್ವಾತಂತ್ರ್ಯದ 250ನೇ ವರ್ಷಾಚರಣೆಯಲ್ಲಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಬೆಂಗಳೂರು-ಸಿಲಿಕಾನ್ ವ್ಯಾಲಿ ಭಾರತ-ಅಮೆರಿಕ ತಂತ್ರಜ್ಞಾನ ಪಾಲುದಾರಿಕೆಗೆ ಬಲ ತುಂಬಬಹುದು: ಅಮೆರಿಕ ಸ್ವಾತಂತ್ರ್ಯದ 250ನೇ ವರ್ಷಾಚರಣೆಯಲ್ಲಿ ಡಿ.ಕೆ. ಶಿವಕುಮಾರ್

The Bengaluru Live September 6, 2026 10:17 PM 0
ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ
  • ಬೆಂಗಳೂರು ನಗರ

ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ

The Bengaluru Live September 6, 2026 10:08 PM 0

Published In Public Interest by thebengalurulive.com

Latest Post

ಆನೇಕಲ್, ದೇವನಹಳ್ಳಿಯ ಪರವಾನಗಿ ರಹಿತ Amazon ಔಷಧ ಸಂಗ್ರಹ ಕೇಂದ್ರಗಳ ಮೇಲೆ ಕರ್ನಾಟಕ FDA ದಾಳಿ; ₹4.02 ಲಕ್ಷ ಮೌಲ್ಯದ ಔಷಧ ಜಪ್ತಿ ಆನೇಕಲ್, ದೇವನಹಳ್ಳಿಯ ಪರವಾನಗಿ ರಹಿತ Amazon ಔಷಧ ಸಂಗ್ರಹ ಕೇಂದ್ರಗಳ ಮೇಲೆ ಕರ್ನಾಟಕ FDA ದಾಳಿ; ₹4.02 ಲಕ್ಷ ಮೌಲ್ಯದ ಔಷಧ ಜಪ್ತಿ
  • ಆರೋಗ್ಯ
  • ಬೆಂಗಳೂರು ನಗರ

ಆನೇಕಲ್, ದೇವನಹಳ್ಳಿಯ ಪರವಾನಗಿ ರಹಿತ Amazon ಔಷಧ ಸಂಗ್ರಹ ಕೇಂದ್ರಗಳ ಮೇಲೆ ಕರ್ನಾಟಕ FDA ದಾಳಿ; ₹4.02 ಲಕ್ಷ ಮೌಲ್ಯದ ಔಷಧ ಜಪ್ತಿ

September 6, 2026 11:23 PM 0
ಬೆಂಗಳೂರು-ಸಿಲಿಕಾನ್ ವ್ಯಾಲಿ ಭಾರತ-ಅಮೆರಿಕ ತಂತ್ರಜ್ಞಾನ ಪಾಲುದಾರಿಕೆಗೆ ಬಲ ತುಂಬಬಹುದು: ಅಮೆರಿಕ ಸ್ವಾತಂತ್ರ್ಯದ 250ನೇ ವರ್ಷಾಚರಣೆಯಲ್ಲಿ ಡಿ.ಕೆ. ಶಿವಕುಮಾರ್ ಬೆಂಗಳೂರು-ಸಿಲಿಕಾನ್ ವ್ಯಾಲಿ ಭಾರತ-ಅಮೆರಿಕ ತಂತ್ರಜ್ಞಾನ ಪಾಲುದಾರಿಕೆಗೆ ಬಲ ತುಂಬಬಹುದು: ಅಮೆರಿಕ ಸ್ವಾತಂತ್ರ್ಯದ 250ನೇ ವರ್ಷಾಚರಣೆಯಲ್ಲಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಬೆಂಗಳೂರು-ಸಿಲಿಕಾನ್ ವ್ಯಾಲಿ ಭಾರತ-ಅಮೆರಿಕ ತಂತ್ರಜ್ಞಾನ ಪಾಲುದಾರಿಕೆಗೆ ಬಲ ತುಂಬಬಹುದು: ಅಮೆರಿಕ ಸ್ವಾತಂತ್ರ್ಯದ 250ನೇ ವರ್ಷಾಚರಣೆಯಲ್ಲಿ ಡಿ.ಕೆ. ಶಿವಕುಮಾರ್

September 6, 2026 10:17 PM 0
ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ
  • ಬೆಂಗಳೂರು ನಗರ

ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ

September 6, 2026 10:08 PM 0
ಬಳ್ಳಾರಿ ಚಲೋ: ಎಸ್‌ಟಿ ಮೀಸಲಾತಿ ಕಡಿತ, ಎಸ್‌ಸಿಪಿ-ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಕೆ ಆರೋಪ; ಕಾಂಗ್ರೆಸ್ ವಿರುದ್ಧ ಆನೇಕಲ್ ನಾರಾಯಣಸ್ವಾಮಿ ವಾಗ್ದಾಳಿ ಬಳ್ಳಾರಿ ಚಲೋ: ಎಸ್‌ಟಿ ಮೀಸಲಾತಿ ಕಡಿತ, ಎಸ್‌ಸಿಪಿ-ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಕೆ ಆರೋಪ; ಕಾಂಗ್ರೆಸ್ ವಿರುದ್ಧ ಆನೇಕಲ್ ನಾರಾಯಣಸ್ವಾಮಿ ವಾಗ್ದಾಳಿ
  • ರಾಜಕೀಯ
  • ಕೊಪ್ಪಳ

ಬಳ್ಳಾರಿ ಚಲೋ: ಎಸ್‌ಟಿ ಮೀಸಲಾತಿ ಕಡಿತ, ಎಸ್‌ಸಿಪಿ-ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಕೆ ಆರೋಪ; ಕಾಂಗ್ರೆಸ್ ವಿರುದ್ಧ ಆನೇಕಲ್ ನಾರಾಯಣಸ್ವಾಮಿ ವಾಗ್ದಾಳಿ

September 6, 2026 9:53 PM 0
KEA ವೈದ್ಯಕೀಯ, ದಂತ ವೈದ್ಯಕೀಯ ಕೌನ್ಸೆಲಿಂಗ್ 2026: ಸೆಪ್ಟೆಂಬರ್ 7ರಿಂದ ಎರಡನೇ ಸುತ್ತಿನ ಸೀಟು ಹಂಚಿಕೆ; ಸೆಪ್ಟೆಂಬರ್ 9ರವರೆಗೆ ಆಯ್ಕೆ ದಾಖಲಿಸಲು ಅವಕಾಶ KEA ವೈದ್ಯಕೀಯ, ದಂತ ವೈದ್ಯಕೀಯ ಕೌನ್ಸೆಲಿಂಗ್ 2026: ಸೆಪ್ಟೆಂಬರ್ 7ರಿಂದ ಎರಡನೇ ಸುತ್ತಿನ ಸೀಟು ಹಂಚಿಕೆ; ಸೆಪ್ಟೆಂಬರ್ 9ರವರೆಗೆ ಆಯ್ಕೆ ದಾಖಲಿಸಲು ಅವಕಾಶ
  • Uncategorized

KEA ವೈದ್ಯಕೀಯ, ದಂತ ವೈದ್ಯಕೀಯ ಕೌನ್ಸೆಲಿಂಗ್ 2026: ಸೆಪ್ಟೆಂಬರ್ 7ರಿಂದ ಎರಡನೇ ಸುತ್ತಿನ ಸೀಟು ಹಂಚಿಕೆ; ಸೆಪ್ಟೆಂಬರ್ 9ರವರೆಗೆ ಆಯ್ಕೆ ದಾಖಲಿಸಲು ಅವಕಾಶ

September 6, 2026 9:02 PM 0
‘ಪ್ರಕರಣದ ಕಡತದಲ್ಲಿನ ಹೆಸರಷ್ಟೇ ಸಾಕ್ಷಿಯಲ್ಲ’: ಸ್ಟಾಕ್ ಸಾಕ್ಷಿಗಳ ಪರಿಶೀಲನೆಗೆ ಡಿ.ಕೆ. ಶಿವಕುಮಾರ್ ಒತ್ತು, ‘ಮಾಧ್ಯಮ ವಿಚಾರಣೆ’ ಪ್ರಭಾವದ ವಿರುದ್ಧ ಎಚ್ಚರಿಕೆ ‘ಪ್ರಕರಣದ ಕಡತದಲ್ಲಿನ ಹೆಸರಷ್ಟೇ ಸಾಕ್ಷಿಯಲ್ಲ’: ಸ್ಟಾಕ್ ಸಾಕ್ಷಿಗಳ ಪರಿಶೀಲನೆಗೆ ಡಿ.ಕೆ. ಶಿವಕುಮಾರ್ ಒತ್ತು, ‘ಮಾಧ್ಯಮ ವಿಚಾರಣೆ’ ಪ್ರಭಾವದ ವಿರುದ್ಧ ಎಚ್ಚರಿಕೆ
  • ಬೆಂಗಳೂರು ನಗರ
  • High Court/ಹೈಕೋರ್ಟ್

‘ಪ್ರಕರಣದ ಕಡತದಲ್ಲಿನ ಹೆಸರಷ್ಟೇ ಸಾಕ್ಷಿಯಲ್ಲ’: ಸ್ಟಾಕ್ ಸಾಕ್ಷಿಗಳ ಪರಿಶೀಲನೆಗೆ ಡಿ.ಕೆ. ಶಿವಕುಮಾರ್ ಒತ್ತು, ‘ಮಾಧ್ಯಮ ವಿಚಾರಣೆ’ ಪ್ರಭಾವದ ವಿರುದ್ಧ ಎಚ್ಚರಿಕೆ

September 6, 2026 8:52 PM 0

You may have missed

ಆನೇಕಲ್, ದೇವನಹಳ್ಳಿಯ ಪರವಾನಗಿ ರಹಿತ Amazon ಔಷಧ ಸಂಗ್ರಹ ಕೇಂದ್ರಗಳ ಮೇಲೆ ಕರ್ನಾಟಕ FDA ದಾಳಿ; ₹4.02 ಲಕ್ಷ ಮೌಲ್ಯದ ಔಷಧ ಜಪ್ತಿ
  • ಆರೋಗ್ಯ
  • ಬೆಂಗಳೂರು ನಗರ

ಆನೇಕಲ್, ದೇವನಹಳ್ಳಿಯ ಪರವಾನಗಿ ರಹಿತ Amazon ಔಷಧ ಸಂಗ್ರಹ ಕೇಂದ್ರಗಳ ಮೇಲೆ ಕರ್ನಾಟಕ FDA ದಾಳಿ; ₹4.02 ಲಕ್ಷ ಮೌಲ್ಯದ ಔಷಧ ಜಪ್ತಿ

The Bengaluru Live September 6, 2026 11:23 PM 0
ಬೆಂಗಳೂರು-ಸಿಲಿಕಾನ್ ವ್ಯಾಲಿ ಭಾರತ-ಅಮೆರಿಕ ತಂತ್ರಜ್ಞಾನ ಪಾಲುದಾರಿಕೆಗೆ ಬಲ ತುಂಬಬಹುದು: ಅಮೆರಿಕ ಸ್ವಾತಂತ್ರ್ಯದ 250ನೇ ವರ್ಷಾಚರಣೆಯಲ್ಲಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಬೆಂಗಳೂರು-ಸಿಲಿಕಾನ್ ವ್ಯಾಲಿ ಭಾರತ-ಅಮೆರಿಕ ತಂತ್ರಜ್ಞಾನ ಪಾಲುದಾರಿಕೆಗೆ ಬಲ ತುಂಬಬಹುದು: ಅಮೆರಿಕ ಸ್ವಾತಂತ್ರ್ಯದ 250ನೇ ವರ್ಷಾಚರಣೆಯಲ್ಲಿ ಡಿ.ಕೆ. ಶಿವಕುಮಾರ್

The Bengaluru Live September 6, 2026 10:17 PM 0
ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ
  • ಬೆಂಗಳೂರು ನಗರ

ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ

The Bengaluru Live September 6, 2026 10:08 PM 0
ಬಳ್ಳಾರಿ ಚಲೋ: ಎಸ್‌ಟಿ ಮೀಸಲಾತಿ ಕಡಿತ, ಎಸ್‌ಸಿಪಿ-ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಕೆ ಆರೋಪ; ಕಾಂಗ್ರೆಸ್ ವಿರುದ್ಧ ಆನೇಕಲ್ ನಾರಾಯಣಸ್ವಾಮಿ ವಾಗ್ದಾಳಿ
  • ರಾಜಕೀಯ
  • ಕೊಪ್ಪಳ

ಬಳ್ಳಾರಿ ಚಲೋ: ಎಸ್‌ಟಿ ಮೀಸಲಾತಿ ಕಡಿತ, ಎಸ್‌ಸಿಪಿ-ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಕೆ ಆರೋಪ; ಕಾಂಗ್ರೆಸ್ ವಿರುದ್ಧ ಆನೇಕಲ್ ನಾರಾಯಣಸ್ವಾಮಿ ವಾಗ್ದಾಳಿ

The Bengaluru Live September 6, 2026 9:53 PM 0

About Us

ಬೆಂಗಳೂರು ಲೈವ್ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸುದ್ದಿಗಳನ್ನು ಪ್ರಕಟಿಸುವ ಸ್ಥಳೀಯ ಡಿಜಿಟಲ್ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ. ನಮ್ಮ ಸುದ್ದಿ ವೆಬ್‌ಸೈಟ್‌ಗಳ ಮೂಲಕ ಅಂತರ್ಜಾಲದಲ್ಲಿ ನಾವು ಅತಿದೊಡ್ಡ ಸ್ಥಳೀಯ ಸುದ್ದಿ ಪೂರೈಕೆದಾರರಲ್ಲಿ ಒಬ್ಬರಾಗಿದ್ದೇವೆ.

Useful Links

  • About
  • Privacy
  • Contact Us
  • Advertise with us

Recent News

  • ಆನೇಕಲ್, ದೇವನಹಳ್ಳಿಯ ಪರವಾನಗಿ ರಹಿತ Amazon ಔಷಧ ಸಂಗ್ರಹ ಕೇಂದ್ರಗಳ ಮೇಲೆ ಕರ್ನಾಟಕ FDA ದಾಳಿ; ₹4.02 ಲಕ್ಷ ಮೌಲ್ಯದ ಔಷಧ ಜಪ್ತಿ
  • ಬೆಂಗಳೂರು-ಸಿಲಿಕಾನ್ ವ್ಯಾಲಿ ಭಾರತ-ಅಮೆರಿಕ ತಂತ್ರಜ್ಞಾನ ಪಾಲುದಾರಿಕೆಗೆ ಬಲ ತುಂಬಬಹುದು: ಅಮೆರಿಕ ಸ್ವಾತಂತ್ರ್ಯದ 250ನೇ ವರ್ಷಾಚರಣೆಯಲ್ಲಿ ಡಿ.ಕೆ. ಶಿವಕುಮಾರ್
  • ಭಾರತದಲ್ಲಿ ಹೂಡಿಕೆಗೆ ಉತ್ತಮ ವಾತಾವರಣ: ಫಿಲಡೆಲ್ಫಿಯಾದ AKKA ಬಿಸಿನೆಸ್ ಫೋರಂನಲ್ಲಿ ಎಚ್.ಡಿ. ಕುಮಾರಸ್ವಾಮಿ; ಉದ್ಯೋಗ ಸೃಷ್ಟಿಗೆ ಅನಿವಾಸಿ ಭಾರತೀಯರಿಗೆ ಕರೆ
  • ಬಳ್ಳಾರಿ ಚಲೋ: ಎಸ್‌ಟಿ ಮೀಸಲಾತಿ ಕಡಿತ, ಎಸ್‌ಸಿಪಿ-ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಕೆ ಆರೋಪ; ಕಾಂಗ್ರೆಸ್ ವಿರುದ್ಧ ಆನೇಕಲ್ ನಾರಾಯಣಸ್ವಾಮಿ ವಾಗ್ದಾಳಿ
©Copyright 2025 The Bengaluru Live All rights reserved. | MoreNews by AF themes.