Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಸಾರಿಗೆ ಸಿಬ್ಬಂದಿಯ 3 ತಿಂಗಳ ವೇತನ 634.50 ಕೋಟಿ ರೂ.ಬಿಡುಗಡೆಗೆ ಮುಖ್ಯಮಂತ್ರಿ ಸಮ್ಮತಿ: ಲಕ್ಷ್ಮಣ ಸವದಿ
  • ಕರ್ನಾಟಕ

ಸಾರಿಗೆ ಸಿಬ್ಬಂದಿಯ 3 ತಿಂಗಳ ವೇತನ 634.50 ಕೋಟಿ ರೂ.ಬಿಡುಗಡೆಗೆ ಮುಖ್ಯಮಂತ್ರಿ ಸಮ್ಮತಿ: ಲಕ್ಷ್ಮಣ ಸವದಿ

The Bengaluru Live November 16, 2020 1:00 PM
ಸಾರಿಗೆ ಸಿಬ್ಬಂದಿಯ 3 ತಿಂಗಳ ವೇತನ 634.50 ಕೋಟಿ ರೂ.ಬಿಡುಗಡೆಗೆ ಮುಖ್ಯಮಂತ್ರಿ ಸಮ್ಮತಿ: ಲಕ್ಷ್ಮಣ ಸವದಿ

ಫೈಲ್ ಚಿತ್ರ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಶಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ 3 ತಿಂಗಳುಗಳ ವೇತನಗಳ ಮೊತ್ತ 634 ಕೋಟಿ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ಅಕ್ಟೋಬರ್, ನವಂಬರ್ ಹಾಗೂ ಡಿಸೇಂಬರ್ ಈ 3 ತಿಂಗಳುಗಳ ಸಂಬಳದ ಒಟ್ಟು ಮೊತ್ತವಾದ 634 ಕೋಟಿ 50 ಲಕ್ಷ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದರಿಂದಾಗಿ ಸಾರಿಗೆ ಸಿಬ್ಬಂದಿಗಳ ಒಟ್ಟು ಮೂರು ತಿಂಗಳುಗಳ ಶೇಕಡ 75 ರಷ್ಟು ವೇತನದ ಮೊತ್ತ 634.50 ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಂಡಂತಾಗಿದೆ. ಉಳಿದ ಶೇಕಡ 25 ರಷ್ಟು ವೇತನಗಳನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಲಿವೆ.

ಇದರಿಂದಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಸುಮಾರು 1,30,000 ಸಿಬ್ಬಂದಿಗಳಿಗೆ ವೇತನ ಪಾವತಿಗೆ ಸಾಧ್ಯವಾದಂತಾಗಿದೆ.
ಕೋವಿಡ್ ನಂತರದಲ್ಲೂ ಸಾರಿಗೆ ಸಂಸ್ಥೆಗಳ ಆದಾಯ ಶೇಕಡ 30 ರಷ್ಟನ್ನು ಮೀರದಿರುವುದರಿಂದ ಸಾರಿಗೆ ಸಂಸ್ಥೆಗಳ ಸಂಪನ್ಮೂಲಕ್ಕೆ ತೀವ್ರನಷ್ಟ ಉಂಟಾಗಿದ್ದರಿಂದ ಶ್ರೀ ಸವದಿ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅವರ ಮನವೊಲಿಸಿದ್ದಾರೆ.

ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವೇತನ ಪಾವತಿಗೆ ಕ್ರಮಕೈಗೊಂಡ ಮುಖ್ಯಮಂತ್ರಿಯವರ ಕ್ರಮಕ್ಕೆ ಸವದಿಯವರು ಸಾರಿಗೆ ಸಂಸ್ಥೆಗಳ ಪರವಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: ಈ ಬಾರಿ ಶಬರಿಮಲೆಯಲ್ಲಿ ಭಕ್ತರಿಗೆ ಪಂಬಾ ನದಿ ಸ್ನಾನ, ತುಪ್ಪದ ಅಭಿಷೇಕ ನಿಷೇಧ….!
Next: ರಾಜ್ಯದ ೨೪ ಜಿಲ್ಲೆಗಳಲ್ಲಿ ಯಾವುದೇ ಕೋವಿಡ್ ಸಾವು ಸಂಭವಿಸಿಲ್ಲ

Related Stories

ಬಿಳಿ ಕುರ್ತಾ ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮೇಜಿನ ಮೇಲಿನ ಅಂಗಾಂಶ ಕೃಷಿ ಜಾರ್‌ಗಳು ಮತ್ತು ಪೆಟ್ರಿ ಡಿಶ್‌ಗಳನ್ನು ಸಿಬ್ಬಂದಿಯೊಂದಿಗೆ ಪರಿಶೀಲಿಸುತ್ತಿರುವುದು
  • ಕರ್ನಾಟಕ

ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ

The Bengaluru Live November 11, 2026 3:02 PM
ನಿವಾಸದ ಹೊರಗೆ ದೂರದರ್ಶನ ಮೈಕ್‌ಗಳ ಗುಂಪಿನ ಎದುರು ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್

The Bengaluru Live November 11, 2026 2:42 PM
ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ

The Bengaluru Live November 11, 2026 10:33 AM

Latest Post

ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಫಲಕ ಹಿಡಿದ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು
  • ಬೆಂಗಳೂರು
  • ರಾಜಕೀಯ

ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

November 11, 2026 4:30 PM
ನಮ್ಮ ಮೆಟ್ರೋ ಪಿಂಕ್ ಲೈನ್: ನವೆಂಬರ್ 14ರಿಂದ ಪ್ರತಿ ಎಂಟು ನಿಮಿಷಕ್ಕೆ ಒಂದು ರೈಲು; ಆರಂಭದಲ್ಲಿ ಐದು ರೈಲು, ನಂತರ ಅಂತರ ಇಳಿಕೆ ಮೈಕ್ರೋಫೋನ್‌ಗಳಿರುವ ಪತ್ರಿಕಾಗೋಷ್ಠಿ ಮೇಜಿನ ಬಳಿ ಇಬ್ಬರು ಅಧಿಕಾರಿಗಳ ನಡುವೆ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್: ನವೆಂಬರ್ 14ರಿಂದ ಪ್ರತಿ ಎಂಟು ನಿಮಿಷಕ್ಕೆ ಒಂದು ರೈಲು; ಆರಂಭದಲ್ಲಿ ಐದು ರೈಲು, ನಂತರ ಅಂತರ ಇಳಿಕೆ

November 11, 2026 4:09 PM
ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ ಬಿಳಿ ಕುರ್ತಾ ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮೇಜಿನ ಮೇಲಿನ ಅಂಗಾಂಶ ಕೃಷಿ ಜಾರ್‌ಗಳು ಮತ್ತು ಪೆಟ್ರಿ ಡಿಶ್‌ಗಳನ್ನು ಸಿಬ್ಬಂದಿಯೊಂದಿಗೆ ಪರಿಶೀಲಿಸುತ್ತಿರುವುದು
  • ಕರ್ನಾಟಕ

ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ

November 11, 2026 3:02 PM
ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್ ನಿವಾಸದ ಹೊರಗೆ ದೂರದರ್ಶನ ಮೈಕ್‌ಗಳ ಗುಂಪಿನ ಎದುರು ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್

November 11, 2026 2:42 PM
ಅನಧಿಕೃತವಾಗಿ ಹೊಸ ಡಾಂಬರು ರಸ್ತೆ ಅಗೆದರೆ ಬೆಸ್ಕಾಂ, ಜಲಮಂಡಳಿಗೆ ದಂಡ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ ವರ್ಚುವಲ್ ಸಭೆಯಲ್ಲಿ ಸಮ್ಮೇಳನ ಮೇಜಿನ ಬಳಿ ಕುಳಿತಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್
  • ಬೆಂಗಳೂರು

ಅನಧಿಕೃತವಾಗಿ ಹೊಸ ಡಾಂಬರು ರಸ್ತೆ ಅಗೆದರೆ ಬೆಸ್ಕಾಂ, ಜಲಮಂಡಳಿಗೆ ದಂಡ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ

November 11, 2026 2:22 PM
ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ

November 11, 2026 10:33 AM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಫಲಕ ಹಿಡಿದ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು
  • ಬೆಂಗಳೂರು
  • ರಾಜಕೀಯ

ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

The Bengaluru Live November 11, 2026 4:30 PM
ಮೈಕ್ರೋಫೋನ್‌ಗಳಿರುವ ಪತ್ರಿಕಾಗೋಷ್ಠಿ ಮೇಜಿನ ಬಳಿ ಇಬ್ಬರು ಅಧಿಕಾರಿಗಳ ನಡುವೆ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್: ನವೆಂಬರ್ 14ರಿಂದ ಪ್ರತಿ ಎಂಟು ನಿಮಿಷಕ್ಕೆ ಒಂದು ರೈಲು; ಆರಂಭದಲ್ಲಿ ಐದು ರೈಲು, ನಂತರ ಅಂತರ ಇಳಿಕೆ

The Bengaluru Live November 11, 2026 4:09 PM
ಬಿಳಿ ಕುರ್ತಾ ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮೇಜಿನ ಮೇಲಿನ ಅಂಗಾಂಶ ಕೃಷಿ ಜಾರ್‌ಗಳು ಮತ್ತು ಪೆಟ್ರಿ ಡಿಶ್‌ಗಳನ್ನು ಸಿಬ್ಬಂದಿಯೊಂದಿಗೆ ಪರಿಶೀಲಿಸುತ್ತಿರುವುದು
  • ಕರ್ನಾಟಕ

ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ

The Bengaluru Live November 11, 2026 3:02 PM
ನಿವಾಸದ ಹೊರಗೆ ದೂರದರ್ಶನ ಮೈಕ್‌ಗಳ ಗುಂಪಿನ ಎದುರು ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್

The Bengaluru Live November 11, 2026 2:42 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ
  • ನಮ್ಮ ಮೆಟ್ರೋ ಪಿಂಕ್ ಲೈನ್: ನವೆಂಬರ್ 14ರಿಂದ ಪ್ರತಿ ಎಂಟು ನಿಮಿಷಕ್ಕೆ ಒಂದು ರೈಲು; ಆರಂಭದಲ್ಲಿ ಐದು ರೈಲು, ನಂತರ ಅಂತರ ಇಳಿಕೆ
  • ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ
  • ಬರ ಪರಿಹಾರ: ಕೇಂದ್ರ ನೆರವು ನೀಡದಿದ್ದರೂ ಎರಡು ಕಂತಿನಲ್ಲಿ ₹5,000 ಖಚಿತ, ಬ್ಯಾಂಕ್ ಖಾತೆ ಸಮಸ್ಯೆ ಸರಿಪಡಿಸಲಾಗುವುದು: ಶಿವಕುಮಾರ್
©Copyright 2025 The Bengaluru Live All rights reserved. | MoreNews by AF themes.