Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಕುರಿತಂತೆ ಯಾವ ಗೊಂದಲವೂ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ರಾಜಕೀಯ
  • ಬೆಂಗಳೂರು ನಗರ

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಕುರಿತಂತೆ ಯಾವ ಗೊಂದಲವೂ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Vighnesh Pawar June 10, 2023 2:00 PM
There is no confusion about Grilakshmi, Griha Jyoti Yojana: Chief Minister Siddaramaiah

There is no confusion about Grilakshmi, Griha Jyoti Yojana: Chief Minister Siddaramaiah

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಕುರಿತಂತೆ ಯಾವ ಗೊಂದಲವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ತಮ್ಮ ಸ್ವಕ್ಷೇತ್ರ ಮೈಸೂರಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ನುಡಿದಂತೆ ನಡೆಯುವವರು: ಗ್ಯಾರಂಟಿ ಯೋಜನೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ನಾವು ನುಡಿದಂತೆ ನಡೆಯುವವರು ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭರವಸೆಗಳನ್ನು ನೀಡಿದ್ದರು.ಅವುಗಳಲ್ಲಿ ಎಷ್ಟು ಈಡೇರಿವೆ ಎಂಬ ಬಗ್ಗೆ ಎಷ್ಟು ಚರ್ಚೆಯಾಗಿದೆ ಎಂದು ಪ್ರಶ್ನಿಸಿದರು.

ಇಂದು ಮೈಸೂರಿಗೆ ತೆರಳಿ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

About the Author

Vighnesh Pawar

Subscriber

View All Posts

Post navigation

Previous: ತರಳಬಾಳು ಶಾಖಾ ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
Next: ರಾಜ್ಯದ ಜನ ಬಿಜೆಪಿಯ ಸುಳ್ಳಿನ ಸಂಸ್ಕಾರವನ್ನು ಸೋಲಿಸಿ ಸತ್ಯದ ಘನತೆಯನ್ನು ಗೆಲ್ಲಿಸಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Related Stories

ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯ ಪ್ರವೇಶದ್ವಾರ
  • ಬೆಂಗಳೂರು ನಗರ

ಓಝೋನ್ ಅರ್ಬಾನಾ ಮನೆ ಖರೀದಿದಾರರ ವಂಚನೆ ಪ್ರಕರಣ: ಬೆಂಗಳೂರಿನಲ್ಲಿ 702.70 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇ.ಡಿ.

The Bengaluru Live November 26, 2026 3:07 PM
ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ನವೆಂಬರ್ 28ರಂದು ಇ-ಖಾತಾ ಮೇಳ ಇರುವುದಿಲ್ಲ; ಡಿಸೆಂಬರ್ 5ರಿಂದ ಪ್ರತಿ ಶನಿವಾರ ಪುನರಾರಂಭ: ಮಹೇಶ್ವರ್ ರಾವ್

The Bengaluru Live November 26, 2026 3:05 PM
ಸಂವಿಧಾನ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ನೆರೆದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

The Bengaluru Live November 26, 2026 11:33 AM

Latest Post

ಸಕಲ ಮರಾಠಾ ಸಮಾಜ ಕರ್ನಾಟಕದಿಂದ ಎರಡು ಪ್ರಶಸ್ತಿ, ನೋಂದಣಿ ಆ್ಯಪ್; 2027ರ ಫೆಬ್ರವರಿಯಲ್ಲಿ 150 ಸಾಧಕರಿಗೆ ಸನ್ಮಾನ ಬೆಳಗಾವಿಯ ಪತ್ರಿಕಾಗೋಷ್ಠಿಯಲ್ಲಿ ಸಕಲ ಮರಾಠಾ ಸಮಾಜ ಕರ್ನಾಟಕದ ಪದಾಧಿಕಾರಿಗಳು
  • ಕರ್ನಾಟಕ

ಸಕಲ ಮರಾಠಾ ಸಮಾಜ ಕರ್ನಾಟಕದಿಂದ ಎರಡು ಪ್ರಶಸ್ತಿ, ನೋಂದಣಿ ಆ್ಯಪ್; 2027ರ ಫೆಬ್ರವರಿಯಲ್ಲಿ 150 ಸಾಧಕರಿಗೆ ಸನ್ಮಾನ

November 26, 2026 5:03 PM
ಶಿವಮೊಗ್ಗ ಬೆಳೆ ವಿಮೆ ಪರಿಹಾರ ಪಾವತಿಯಲ್ಲಿನ ವ್ಯತ್ಯಾಸ ಸರಿಪಡಿಸಿ ಮರು ಪರಿಶೀಲನೆ ನಡೆಸಲು ಸಚಿವ ಮಧು ಬಂಗಾರಪ್ಪ ಸೂಚನೆ ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬೆಳೆ ವಿಮೆ ಪರಿಶೀಲನಾ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ
  • ಕರ್ನಾಟಕ

ಶಿವಮೊಗ್ಗ ಬೆಳೆ ವಿಮೆ ಪರಿಹಾರ ಪಾವತಿಯಲ್ಲಿನ ವ್ಯತ್ಯಾಸ ಸರಿಪಡಿಸಿ ಮರು ಪರಿಶೀಲನೆ ನಡೆಸಲು ಸಚಿವ ಮಧು ಬಂಗಾರಪ್ಪ ಸೂಚನೆ

November 26, 2026 4:22 PM
ಓಝೋನ್ ಅರ್ಬಾನಾ ಮನೆ ಖರೀದಿದಾರರ ವಂಚನೆ ಪ್ರಕರಣ: ಬೆಂಗಳೂರಿನಲ್ಲಿ 702.70 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇ.ಡಿ. ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯ ಪ್ರವೇಶದ್ವಾರ
  • ಬೆಂಗಳೂರು ನಗರ

ಓಝೋನ್ ಅರ್ಬಾನಾ ಮನೆ ಖರೀದಿದಾರರ ವಂಚನೆ ಪ್ರಕರಣ: ಬೆಂಗಳೂರಿನಲ್ಲಿ 702.70 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇ.ಡಿ.

November 26, 2026 3:07 PM
ನವೆಂಬರ್ 28ರಂದು ಇ-ಖಾತಾ ಮೇಳ ಇರುವುದಿಲ್ಲ; ಡಿಸೆಂಬರ್ 5ರಿಂದ ಪ್ರತಿ ಶನಿವಾರ ಪುನರಾರಂಭ: ಮಹೇಶ್ವರ್ ರಾವ್ ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ನವೆಂಬರ್ 28ರಂದು ಇ-ಖಾತಾ ಮೇಳ ಇರುವುದಿಲ್ಲ; ಡಿಸೆಂಬರ್ 5ರಿಂದ ಪ್ರತಿ ಶನಿವಾರ ಪುನರಾರಂಭ: ಮಹೇಶ್ವರ್ ರಾವ್

November 26, 2026 3:05 PM
ಬಿಜೆಪಿಯಿಂದಾಗಿ ಸಂವಿಧಾನ ದೇಶಕ್ಕೆ ಸಮರ್ಪಣೆಯಾಗಿದೆ, ಸಂವಿಧಾನ ದಲಿತರಿಗೆ ಸೀಮಿತವಾಗಿಲ್ಲ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರಿನ ಸಂವಿಧಾನ ಗೌರವ ದಿನ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸುತ್ತಿರುವ ಬಿಜೆಪಿ ನಾಯಕರು
  • ಕರ್ನಾಟಕ

ಬಿಜೆಪಿಯಿಂದಾಗಿ ಸಂವಿಧಾನ ದೇಶಕ್ಕೆ ಸಮರ್ಪಣೆಯಾಗಿದೆ, ಸಂವಿಧಾನ ದಲಿತರಿಗೆ ಸೀಮಿತವಾಗಿಲ್ಲ: ಛಲವಾದಿ ನಾರಾಯಣಸ್ವಾಮಿ

November 26, 2026 2:21 PM
ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಸಭೆಯಲ್ಲಿ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಕರ್ನಾಟಕ

ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

November 26, 2026 2:03 PM

ನೀವು ತಪ್ಪಿಸಿಕೊಂಡಿರಬಹುದು

ಬೆಳಗಾವಿಯ ಪತ್ರಿಕಾಗೋಷ್ಠಿಯಲ್ಲಿ ಸಕಲ ಮರಾಠಾ ಸಮಾಜ ಕರ್ನಾಟಕದ ಪದಾಧಿಕಾರಿಗಳು
  • ಕರ್ನಾಟಕ

ಸಕಲ ಮರಾಠಾ ಸಮಾಜ ಕರ್ನಾಟಕದಿಂದ ಎರಡು ಪ್ರಶಸ್ತಿ, ನೋಂದಣಿ ಆ್ಯಪ್; 2027ರ ಫೆಬ್ರವರಿಯಲ್ಲಿ 150 ಸಾಧಕರಿಗೆ ಸನ್ಮಾನ

The Bengaluru Live November 26, 2026 5:03 PM
ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬೆಳೆ ವಿಮೆ ಪರಿಶೀಲನಾ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ
  • ಕರ್ನಾಟಕ

ಶಿವಮೊಗ್ಗ ಬೆಳೆ ವಿಮೆ ಪರಿಹಾರ ಪಾವತಿಯಲ್ಲಿನ ವ್ಯತ್ಯಾಸ ಸರಿಪಡಿಸಿ ಮರು ಪರಿಶೀಲನೆ ನಡೆಸಲು ಸಚಿವ ಮಧು ಬಂಗಾರಪ್ಪ ಸೂಚನೆ

The Bengaluru Live November 26, 2026 4:22 PM
ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯ ಪ್ರವೇಶದ್ವಾರ
  • ಬೆಂಗಳೂರು ನಗರ

ಓಝೋನ್ ಅರ್ಬಾನಾ ಮನೆ ಖರೀದಿದಾರರ ವಂಚನೆ ಪ್ರಕರಣ: ಬೆಂಗಳೂರಿನಲ್ಲಿ 702.70 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇ.ಡಿ.

The Bengaluru Live November 26, 2026 3:07 PM
ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ನವೆಂಬರ್ 28ರಂದು ಇ-ಖಾತಾ ಮೇಳ ಇರುವುದಿಲ್ಲ; ಡಿಸೆಂಬರ್ 5ರಿಂದ ಪ್ರತಿ ಶನಿವಾರ ಪುನರಾರಂಭ: ಮಹೇಶ್ವರ್ ರಾವ್

The Bengaluru Live November 26, 2026 3:05 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಸಕಲ ಮರಾಠಾ ಸಮಾಜ ಕರ್ನಾಟಕದಿಂದ ಎರಡು ಪ್ರಶಸ್ತಿ, ನೋಂದಣಿ ಆ್ಯಪ್; 2027ರ ಫೆಬ್ರವರಿಯಲ್ಲಿ 150 ಸಾಧಕರಿಗೆ ಸನ್ಮಾನ
  • ಶಿವಮೊಗ್ಗ ಬೆಳೆ ವಿಮೆ ಪರಿಹಾರ ಪಾವತಿಯಲ್ಲಿನ ವ್ಯತ್ಯಾಸ ಸರಿಪಡಿಸಿ ಮರು ಪರಿಶೀಲನೆ ನಡೆಸಲು ಸಚಿವ ಮಧು ಬಂಗಾರಪ್ಪ ಸೂಚನೆ
  • ಓಝೋನ್ ಅರ್ಬಾನಾ ಮನೆ ಖರೀದಿದಾರರ ವಂಚನೆ ಪ್ರಕರಣ: ಬೆಂಗಳೂರಿನಲ್ಲಿ 702.70 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇ.ಡಿ.
  • ನವೆಂಬರ್ 28ರಂದು ಇ-ಖಾತಾ ಮೇಳ ಇರುವುದಿಲ್ಲ; ಡಿಸೆಂಬರ್ 5ರಿಂದ ಪ್ರತಿ ಶನಿವಾರ ಪುನರಾರಂಭ: ಮಹೇಶ್ವರ್ ರಾವ್
©Copyright 2025 The Bengaluru Live All rights reserved. | MoreNews by AF themes.