Home Uncategorized Tipu vs Savarkar: ವಿಧಾನ ಸಭೆ ಚುನಾವಣೆಯ ವಿಷಯ ಏನಿದ್ದರೂ ಟಿಪ್ಪು ವರ್ಸಸ್‌ ಸಾವರ್ಕರ್‌; ರಾಜಕೀಯ...

Tipu vs Savarkar: ವಿಧಾನ ಸಭೆ ಚುನಾವಣೆಯ ವಿಷಯ ಏನಿದ್ದರೂ ಟಿಪ್ಪು ವರ್ಸಸ್‌ ಸಾವರ್ಕರ್‌; ರಾಜಕೀಯ ಸಂಚಲನ ಮೂಡಿಸಿತು ನಳಿನ್‌ ಕುಮಾರ್ ಹೇಳಿಕೆ

7
0
bengaluru

Tipu vs Savarkar:: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ಪಕ್ಷ ಕಾಂಗ್ರೆಸ್‌ ಅವಕಾಶ ನೀಡಿದೆ. ಅದು ಅನಗತ್ಯವಾಗಿತ್ತು ಎಂದು ಟೀಕಿಸಿದ ನಳಿನ್‌ ಕುಮಾರ್‌ ಕಟೀಲ್‌, ದೇಶಕ್ಕೆ ಸಾವರ್ಕರ್ ಅಥವಾ ಟಿಪ್ಪು ಯಾರು ಮುಖ್ಯ ಎಂದು ಚರ್ಚಿಸಲಿ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

bengaluru

LEAVE A REPLY

Please enter your comment!
Please enter your name here