Home Uncategorized ಮೈಸೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ; ಒಂದೇ ದಿನ ಬರೊಬ್ಬರಿ 3.43 ಲಕ್ಷ ರೂ....

ಮೈಸೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ; ಒಂದೇ ದಿನ ಬರೊಬ್ಬರಿ 3.43 ಲಕ್ಷ ರೂ. ದಂಡ ಸಂಗ್ರಹ

17
0

ಮೈಸೂರು: ನಗರದಲ್ಲಿ ನಿನ್ನೆ(ಡಿ.1) ಸ್ವತಃ ರಸ್ತೆಗಿಳಿದಿದ್ದ ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಅವರು ವಿಶೇಷ ಕಾರ್ಯಾಚರಣೆ ಮಾಡುವ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಒಂದೇ ದಿನದಲ್ಲಿ 695 ಪ್ರಕರಣ ದಾಖಲು ಮಾಡಿ 41 ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬರೊಬ್ಬರಿ 3.43 ಲಕ್ಷ ರೂ. ದಂಡ ಸಂಗ್ರಹ ಮಾಡಿದ್ದಾರೆ ಮಂಡಿ​ ಠಾಣೆ ಪೊಲೀಸರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here