Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • Bengaluru North Corporation to start telephone program: ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ನಾಳೆಯಿಂದ (ಸೆಪ್ಟೆಂಬರ್ 26) ಪ್ರತಿ ಶುಕ್ರವಾರ ದೂರವಾಣಿ ಕಾರ್ಯಕ್ರಮ ಆರಂಭ
  • ಬೆಂಗಳೂರು ನಗರ

Bengaluru North Corporation to start telephone program: ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ನಾಳೆಯಿಂದ (ಸೆಪ್ಟೆಂಬರ್ 26) ಪ್ರತಿ ಶುಕ್ರವಾರ ದೂರವಾಣಿ ಕಾರ್ಯಕ್ರಮ ಆರಂಭ

Bengaluru North Corporation to start telephone program every Friday from tomorrow (September 26)
The Bengaluru Live September 25, 2025 6:22 PM 1 minute read
Bengaluru North City Corporation to Start Weekly Phone-In Program for Citizens’ Grievances from September 26

Bengaluru North Corporation to start telephone program: ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ನಾಳೆಯಿಂದ (ಸೆಪ್ಟೆಂಬರ್ 26) ಪ್ರತಿ ಶುಕ್ರವಾರ ದೂರವಾಣಿ ಕಾರ್ಯಕ್ರಮ ಆರಂಭ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ಆಯುಕ್ತರು ಪೊಮ್ಮಲ ಸುನೀಲ್ ಕುಮಾರ್ (IAS) ಅವರು ಪ್ರತಿ ಶುಕ್ರವಾರ ‘ಫೋನ್-ಇನ್’ ಕಾರ್ಯಕ್ರಮವನ್ನು ನಾಳೆಯಿಂದ (ಸೆಪ್ಟೆಂಬರ್ 26) ಪ್ರಾರಂಭಿಸುತ್ತಿದ್ದಾರೆ. ಈ ಕಾರ್ಯಕ್ರಮವು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ.

ಈ ಅವಧಿಯಲ್ಲಿ ನಾಗರಿಕರು ಕೆಳಗಿನ ವಿಷಯಗಳ ಕುರಿತು ನೇರವಾಗಿ ದೂರವಾಣಿ ಮೂಲಕ ಅಹವಾಲು ಸಲ್ಲಿಸಬಹುದು:

  • ಗುಂಡಿ ಮುಚ್ಚುವಿಕೆ
  • ಬೀದಿ ದೀಪ ದುರಸ್ತಿ
  • ಕಸದ ಸಂಗ್ರಹಣೆ
  • ಅಪಾಯಕಾರಿ ಮರ ಅಥವಾ ಕೊಂಬೆಗಳನ್ನು ಕತ್ತರಿಸುವುದು
  • ದೋಮ ನಿಯಂತ್ರಣ
  • ಅಲೆಮಾರಿ ನಾಯಿಗಳ ಸಮಸ್ಯೆ
  • ಉದ್ಯಾನವನಗಳ ನಿರ್ವಹಣೆ
  • ಅನಧಿಕೃತ ಬ್ಯಾನರ್/ಪೋಸ್ಟರ್ ತೆರವು
  • ಪಾದಚಾರಿ ಮಾರ್ಗ ಆಕ್ರಮಣ
  • ಇ-ಖಾತಾ ಸಂಬಂಧಿತ ಸಮಸ್ಯೆಗಳು
  • ಒಳಚರಂಡಿ ಸ್ವಚ್ಛತೆ

ಎಲ್ಲಾ ದೂರುಗಳನ್ನು ಅಧಿಕೃತವಾಗಿ ‘ಸಹಾಯ 2.0’ ಪೋರ್ಟಲ್ ನಲ್ಲಿ ದಾಖಲಿಸಲಾಗುತ್ತದೆ ಮತ್ತು ಸಂಬಂಧಿತ ಅಧಿಕಾರಿಗೆ ಹಸ್ತಾಂತರಿಸಲಾಗುತ್ತದೆ. ದೂರು ದಾಖಲಾದ ನಂತರ ನಾಗರಿಕರಿಗೆ SMS ಮೂಲಕ ದೃಢೀಕರಣ ಮತ್ತು ಅಧಿಕಾರಿಯ ಸಂಪರ್ಕ ವಿವರಗಳು ನೀಡಲಾಗುತ್ತದೆ.

ಕಂಟ್ರೋಲ್ ರೂಂ ಸಂಪರ್ಕ ವಿವರಗಳು:
ಮೊಬೈಲ್ & ವಾಟ್ಸ್ಆಪ್: 9480685705
ಲ್ಯಾಂಡ್‌ಲೈನ್: 080-2297 5936 / 080-2363 6671

Bengaluru North Corporation QR Code for complaints

ಪರ್ಯಾಯವಾಗಿ, ನಾಗರಿಕರು QR ಕೋಡ್ ಸ್ಕ್ಯಾನ್ ಮಾಡಿ ‘ಸಹಾಯ’ ಮೊಬೈಲ್ ಆಪ್ ಮೂಲಕವೂ ತಮ್ಮ ದೂರುಗಳನ್ನು ದಾಖಲಿಸಬಹುದು.

Also Read: Bengaluru North City Corporation to Start Weekly Phone-In Program for Citizens’ Grievances from September 26

About the Author

The Bengaluru Live

Administrator

Visit Website View All Posts

Post navigation

Previous: High Court refuses to stay caste survey: ಜಾತಿ ಸಮೀಕ್ಷೆಗೆ ಹೈಕೋರ್ಟ್ ತಡೆ ನಿರಾಕರಿಸಿ, ದತ್ತಾಂಶದ ಗೌಪ್ಯತೆ ಕಾಯ್ದುಕೊಳ್ಳಲು ಹಿಂದುಳಿದ ಆಯೋಗಕ್ಕೆ ಸೂಚನೆ
Next: BESCOM appeals to farmers to lease land for daily electricity supply: ಕೃಷಿಕರಿಗೆ ದಿನದ ವಿದ್ಯುತ್ ಪೂರೈಕೆ, ಭದ್ರ ಆದಾಯಕ್ಕಾಗಿ ಭೂಮಿಯನ್ನು ಲೀಸ್‌ಗೆ ನೀಡಲು ಬೆಸ್ಕಾಂ ಮನವಿ – ಕುಸುಂ-ಸಿ ಯೋಜನೆ ರಾಜ್ಯದ ಕೃಷಿಕರಿಗೆ ವರದಾನ

Related Stories

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

The Bengaluru Live November 19, 2026 2:28 AM
ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

The Bengaluru Live November 19, 2026 2:24 AM
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಮಾಣಪತ್ರ ಹಿಡಿದ ಮಕ್ಕಳು ಮತ್ತು ಗಣ್ಯರು
  • ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ

The Bengaluru Live November 18, 2026 11:11 PM

Latest Post

ನರಸೀಪುರ ತಾಲೂಕಿನ ನೂತನ ಶ್ರೀ ಮೂಗ ಮಾರಮ್ಮ ದೇವಾಲಯ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ ನೇರಳೆ ಮತ್ತು ಬಿಳಿ ಚಪ್ಪರದ ಅಡಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೈಕ್‌ನಲ್ಲಿ ಮಾತನಾಡುತ್ತಿರುವ ಬಿಳಿ ಅಂಗಿ, ಶಾಲು ಧರಿಸಿದ ವ್ಯಕ್ತಿ
  • ಕರ್ನಾಟಕ

ನರಸೀಪುರ ತಾಲೂಕಿನ ನೂತನ ಶ್ರೀ ಮೂಗ ಮಾರಮ್ಮ ದೇವಾಲಯ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ

November 19, 2026 7:03 AM
ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಮೈಸೂರಿನ ಹೋಟೆಲ್‌ನ ಸಭಾಂಗಣದಲ್ಲಿ ಯು ಆಕಾರದ ಮೇಜಿನ ಸುತ್ತ ಕುಳಿತಿರುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು
  • ಕರ್ನಾಟಕ

ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ

November 19, 2026 6:59 AM
ಆರ್‌ಟಿಇ ಕಾಯ್ದೆಯಡಿ ಪೋಷಕರ ಆದಾಯ ಮಿತಿ ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ ಕೆಂಪು ಸೋಫಾಗಳ ಮೇಲೆ ಕುಳಿತಿರುವ ಇಬ್ಬರು, ಒಬ್ಬರು ಬಿಳಿ ಅಂಗಿಯಲ್ಲಿ ಮತ್ತೊಬ್ಬರು ಕಪ್ಪು ಜಾಕೆಟ್‌ನಲ್ಲಿ ಕಾಗದ ಹಿಡಿದು ಮಾತನಾಡುತ್ತಿದ್ದಾರೆ
  • ಕರ್ನಾಟಕ

ಆರ್‌ಟಿಇ ಕಾಯ್ದೆಯಡಿ ಪೋಷಕರ ಆದಾಯ ಮಿತಿ ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ

November 19, 2026 6:54 AM
ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

November 19, 2026 2:28 AM
ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000 ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

November 19, 2026 2:24 AM
ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಕರ್ನಾಟಕ

ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ

November 19, 2026 2:18 AM

ನೀವು ತಪ್ಪಿಸಿಕೊಂಡಿರಬಹುದು

ನೇರಳೆ ಮತ್ತು ಬಿಳಿ ಚಪ್ಪರದ ಅಡಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೈಕ್‌ನಲ್ಲಿ ಮಾತನಾಡುತ್ತಿರುವ ಬಿಳಿ ಅಂಗಿ, ಶಾಲು ಧರಿಸಿದ ವ್ಯಕ್ತಿ
  • ಕರ್ನಾಟಕ

ನರಸೀಪುರ ತಾಲೂಕಿನ ನೂತನ ಶ್ರೀ ಮೂಗ ಮಾರಮ್ಮ ದೇವಾಲಯ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ

The Bengaluru Live November 19, 2026 7:03 AM
ಮೈಸೂರಿನ ಹೋಟೆಲ್‌ನ ಸಭಾಂಗಣದಲ್ಲಿ ಯು ಆಕಾರದ ಮೇಜಿನ ಸುತ್ತ ಕುಳಿತಿರುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು
  • ಕರ್ನಾಟಕ

ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ

The Bengaluru Live November 19, 2026 6:59 AM
ಕೆಂಪು ಸೋಫಾಗಳ ಮೇಲೆ ಕುಳಿತಿರುವ ಇಬ್ಬರು, ಒಬ್ಬರು ಬಿಳಿ ಅಂಗಿಯಲ್ಲಿ ಮತ್ತೊಬ್ಬರು ಕಪ್ಪು ಜಾಕೆಟ್‌ನಲ್ಲಿ ಕಾಗದ ಹಿಡಿದು ಮಾತನಾಡುತ್ತಿದ್ದಾರೆ
  • ಕರ್ನಾಟಕ

ಆರ್‌ಟಿಇ ಕಾಯ್ದೆಯಡಿ ಪೋಷಕರ ಆದಾಯ ಮಿತಿ ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ

The Bengaluru Live November 19, 2026 6:54 AM
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

The Bengaluru Live November 19, 2026 2:28 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನರಸೀಪುರ ತಾಲೂಕಿನ ನೂತನ ಶ್ರೀ ಮೂಗ ಮಾರಮ್ಮ ದೇವಾಲಯ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ
  • ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ
  • ಆರ್‌ಟಿಇ ಕಾಯ್ದೆಯಡಿ ಪೋಷಕರ ಆದಾಯ ಮಿತಿ ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ
  • ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್
©Copyright 2025 The Bengaluru Live All rights reserved. | MoreNews by AF themes.