ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದಡಿ ನ.14ರಂದು ನಡೆದ ಪಾದಚಾರಿ ಮಾರ್ಗ ಸ್ವಚ್ಛತಾ ಕಾರ್ಯ. ಫೋಟೊ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ
ಬೆಂಗಳೂರು: ವಾರ್ಡ್ ಒನ್ ಅಭಿಯಾನದಡಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಶನಿವಾರ ರಾಜಾಜಿನಗರ ವಿಭಾಗದಲ್ಲಿ ಪಾದಚಾರಿ ಮಾರ್ಗ ಹಾಗೂ ರಸ್ತೆ ಬದಿ ಸ್ವಚ್ಛತಾ ಕಾರ್ಯ ಕೈಗೊಂಡಿತು ಎಂದು ಪಾಲಿಕೆ ಮಾಧ್ಯಮಗಳಿಗೆ ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದೆ.
ಸ್ಥಳ ಮತ್ತು ದಿನಾಂಕದ ಹೊರತು ಹೆಚ್ಚಿನ ವಿವರಗಳನ್ನು ಪಾಲಿಕೆ ನೀಡಿಲ್ಲ.
ಇದನ್ನೂ ಓದಿ:
