Home ದಕ್ಷಿಣ ಕನ್ನಡ ಉತ್ತರ ಕನ್ನಡದ ಅರಬಲಿ ಘಾಟ್ ನಲ್ಲಿ ಕೆಮಿಕಲ್ ಟ್ಯಾಂಕರ್ ಪಲ್ಟಿ

ಉತ್ತರ ಕನ್ನಡದ ಅರಬಲಿ ಘಾಟ್ ನಲ್ಲಿ ಕೆಮಿಕಲ್ ಟ್ಯಾಂಕರ್ ಪಲ್ಟಿ

80
0
Chemical tanker topples over at Arbali Ghat in Uttara Kannada
Advertisement
bengaluru

ಭಾರೀ ಅನಾಹುತ ತಪ್ಪಿಸಲಾಗಿದೆ ಎಂದು ಕರ್ನಾಟಕ ವಿಪತ್ತು ನಿಗಾ ಘಟಕ ಹೇಳಿದೆ

ಬೆಂಗಳೂರು:

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿರುವ ಅರ್ಬಲಿ ಘಾಟ್ ನಲ್ಲಿ ಬುಧವಾರ ಬೆಳಗ್ಗೆ ರಾಸಾಯನಿಕ ಟ್ಯಾಂಕರ್ ಪಲ್ಟಿಯಾಗಿದೆ.

ಬೆಳಗ್ಗೆ 7.30 ಕ್ಕೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

“ಎಂ ಆರ್ ಪಿ ಎಲ್, ಒಎಪಿಎಲ್ ಎಂಬ ಅಂಗಸಂಸ್ಥೆ ಕಂಪನಿಯಿಂದ ಗುಜರಾತ್ ಪೇಂಟ್ ಕಂಪನಿಗೆ ಟ್ಯಾಂಕರ್ ಬೆಂಜೀನ್ ಅನ್ನು ಸಾಗಿಸುತ್ತಿತ್ತು. ಟ್ಯಾಂಕರ್ ಮಗುಚಿ ಬಿದ್ದು ಬೆಂಕಿ ಹೊತ್ತಿಕೊಂಡಿತು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಈ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ ಆಯುಕ್ತರು ಮನೋಜ್ ರಾಜನ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಿದರು.

bengaluru bengaluru

Also Read: Chemical tanker topples over at Arbali Ghat in Uttara Kannada


bengaluru

LEAVE A REPLY

Please enter your comment!
Please enter your name here