Home ಬೆಂಗಳೂರು ನಗರ HijabRow: ಬಿಕಿನಿ, ಶಾಲು, ಜೀನ್ಸ್, ಹಿಜಾಬ್: ಮಹಿಳೆಯರಿಗೆ ತಮ್ಮಿಷ್ಟದ ಬಟ್ಟೆ ಧರಿಸುವ ಹಕ್ಕಿದೆ: ಪ್ರಿಯಾಂಕಾ

HijabRow: ಬಿಕಿನಿ, ಶಾಲು, ಜೀನ್ಸ್, ಹಿಜಾಬ್: ಮಹಿಳೆಯರಿಗೆ ತಮ್ಮಿಷ್ಟದ ಬಟ್ಟೆ ಧರಿಸುವ ಹಕ್ಕಿದೆ: ಪ್ರಿಯಾಂಕಾ

47
0
A #Muslim student was gheraoed by a group of students raising #jaisriram wearing #saffronshawls at #PES in college opposing them #MuslimGirls1
bengaluru

ನವದೆಹಲಿ:

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸಂವಿಧಾನವೇ ಹೇಳಿದಂತೆ ತಮ್ಮ ಇಚ್ಛೆಯ ಪ್ರಕಾರ ಮಹಿಳೆಯರಿಗೆ ಬಟ್ಟೆ ಧರಿಸುವ ಹಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಪ್ರಿಯಾಂಕಾ ಗಾಂಧಿ , ‘ಅದು ಬಿಕಿನಿಯಾಗಿರಲಿ, ಮುಸುಕಾಗಿರಲಿ ಅಥವಾ ಜೀನ್ಸ್ ಅಥವಾ ಹಿಜಾಬ್ ಆಗಿರಲಿ. ಏನು ಧರಿಸಬೇಕೆಂದು ಮಹಿಳೆ ನಿರ್ಧರಿಸಬೇಕು. ಈ ಹಕ್ಕನ್ನು ಅವರಿಗೆ ಭಾರತದ ಸಂವಿಧಾನ ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದಿದ್ದಾರೆ.

Also Read: It is woman’s right to decide what she wants to wear, stop harassing: Priyanka

bengaluru
bengaluru

LEAVE A REPLY

Please enter your comment!
Please enter your name here