Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • DK Shivakumar says we will give a new shape to Bengaluru: ಎಷ್ಟೇ ಟೀಕೆ ಬಂದರೂ ಬೆಂಗಳೂರಿಗೆ ಹೊಸ ಸ್ವರೂಪ ನೀಡುತ್ತೇವೆ: ಡಿಕೆ ಶಿವಕುಮಾರ್
  • ಬೆಂಗಳೂರು ನಗರ

DK Shivakumar says we will give a new shape to Bengaluru: ಎಷ್ಟೇ ಟೀಕೆ ಬಂದರೂ ಬೆಂಗಳೂರಿಗೆ ಹೊಸ ಸ್ವರೂಪ ನೀಡುತ್ತೇವೆ: ಡಿಕೆ ಶಿವಕುಮಾರ್

No matter how much criticism we receive, we will give a new shape to Bengaluru: DK Shivakumar
The Bengaluru Live October 2, 2025 3:00 PM 1 minute read
No matter how much criticism we receive, we will give a new shape to Bengaluru: DK Shivakumar

DK Shivakumar says we will give a new shape to Bengaluru: ಎಷ್ಟೇ ಟೀಕೆ ಬಂದರೂ ಬೆಂಗಳೂರಿಗೆ ಹೊಸ ಸ್ವರೂಪ ನೀಡುತ್ತೇವೆ: ಡಿಕೆ ಶಿವಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಟೀಕೆಗಳು ಬಂದರೂ ಪರವಾಗಿಲ್ಲ, ಬೆಂಗಳೂರು ನಗರಕ್ಕೆ ಹೊಸ ಸ್ವರೂಪ ನೀಡುವುದು ತಮ್ಮ ಬದ್ಧತೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬೆಂಗಳೂರು ನಗರಕ್ಕೆ ಈಗಾಗಲೇ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ. 368 ವಾರ್ಡ್‌ಗಳ ಘೋಷಣೆ ಮಾಡಲಾಗಿದೆ, ಮತ್ತೊಂದು ವಾರ್ಡ್ ಸೇರಬಹುದು. ಚುನಾವಣೆಯ ನಂತರ ಪಾಲಿಕೆ ಗಡಿ ಭಾಗದಲ್ಲಿರುವ ಪ್ರದೇಶಗಳನ್ನು ಸೇರಿಸಿಕೊಂಡು ಇನ್ನೂ 140–150 ವಾರ್ಡ್‌ಗಳು ಸೇರ್ಪಡೆಯಾಗಲಿವೆ. ಈಗಾಗಲೇ 368 ವಾರ್ಡ್‌ಗಳ ಕುರಿತಂತೆ ಪ್ರಕಟಣೆ ಬಂದಿದೆ. ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು, ಕಾನೂನು ಪ್ರಕಾರ ತಿದ್ದುಪಡಿ ಮಾಡಲಾಗುವುದು,” ಎಂದರು.

Also Read: Despite Criticism, DK Shivakumar Vows to Reshape Bengaluru with New Wards and Reforms

ಅವರು ಮುಂದುವರಿದು, “ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ಜನರಿಗೆ ಅಧಿಕಾರ ನೀಡಬೇಕು. ಹೀಗಾಗಿ ಚುನಾವಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಎಷ್ಟೇ ಟೀಕೆಗಳು ಬಂದರೂ ನನಗೆ ಪರವಾಗಿಲ್ಲ. ಬೆಂಗಳೂರಿಗೆ ಹೊಸ ರೂಪ ನೀಡುತ್ತೇನೆ. ಟೀಕೆಗಳು ಮಸುಕಾಗುತ್ತವೆ, ಆದರೆ ಅಭಿವೃದ್ಧಿ ಕಾರ್ಯಗಳು ಉಳಿಯುತ್ತವೆ,” ಎಂದು ಹೇಳಿದರು.

ಶಿವಕುಮಾರ್ ಅವರು ಶೀಘ್ರದಲ್ಲೇ ಬೆಂಗಳೂರು ಮೂಲಸೌಕರ್ಯ, ನಗರಾಡಳಿತ, ವಾರ್ಡ್ ಪುನರ್‌ವಿಂಗಡನೆ ಹಾಗೂ ಅಭಿವೃದ್ಧಿ ಯೋಜನೆಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

About the Author

The Bengaluru Live

Author

View All Posts

Post navigation

Previous: Congress is the support of BJP too: ಗಾಂಧೀಜಿ ಮತ್ತು ಕಾಂಗ್ರೆಸ್ ದೇಶದ ಬಲ, ಬಿಜೆಪಿಗೂ ಕಾಂಗ್ರೆಸ್‌ ಆಧಾರ: ಡಿಸಿಎಂ ಡಿ.ಕೆ.ಶಿವಕುಮಾರ್
Next: Tejaswi Surya appointed as chairman of Jan Vishwas Bill 2025: ಜನವಿಶ್ವಾಸ ಬಿಲ್ 2025 ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ತೇಜಸ್ವೀ ಸೂರ್ಯ ನೇಮಕ – ಉದ್ಯಮ ಸುಲಭೀಕರಣ, ನಿಯಮ ಉಲ್ಲಂಘನೆ ದಂಡ ಕಡಿತದತ್ತ ಮಹತ್ವದ ಹೆಜ್ಜೆ

Related Stories

ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ತೆರವಿಗೂ ಮುನ್ನ ಸಂಗ್ರಹವಾಗಿದ್ದ ಕಸ
  • ಬೆಂಗಳೂರು ನಗರ

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು

The Bengaluru Live November 15, 2026 12:36 PM
ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಪಾದಚಾರಿ ಮಾರ್ಗ ಸ್ವಚ್ಛತಾ ಕಾರ್ಯ
  • ಬೆಂಗಳೂರು ನಗರ

ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ

The Bengaluru Live November 15, 2026 12:31 PM
ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

The Bengaluru Live November 15, 2026 10:00 AM

Latest Post

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ತೆರವಿಗೂ ಮುನ್ನ ಸಂಗ್ರಹವಾಗಿದ್ದ ಕಸ
  • ಬೆಂಗಳೂರು ನಗರ

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು

November 15, 2026 12:36 PM
ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಪಾದಚಾರಿ ಮಾರ್ಗ ಸ್ವಚ್ಛತಾ ಕಾರ್ಯ
  • ಬೆಂಗಳೂರು ನಗರ

ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ

November 15, 2026 12:31 PM
ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ.
  • ಕರ್ನಾಟಕ
  • ಶಿಕ್ಷಣ

ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ

November 15, 2026 10:00 AM
ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

November 15, 2026 10:00 AM
ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ಸ್ವೀಕಾರ ಮೈಸೂರು ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪುಷ್ಪಗುಚ್ಛ ನೀಡಿಕೆ
  • ಕರ್ನಾಟಕ

ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವಿಷ್ಣುವರ್ಧನ ಎನ್. ಅಧಿಕಾರ ಸ್ವೀಕಾರ

November 15, 2026 10:00 AM
ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ವಿಜಯಪುರ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

November 14, 2026 10:47 PM

ನೀವು ತಪ್ಪಿಸಿಕೊಂಡಿರಬಹುದು

ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ತೆರವಿಗೂ ಮುನ್ನ ಸಂಗ್ರಹವಾಗಿದ್ದ ಕಸ
  • ಬೆಂಗಳೂರು ನಗರ

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು

The Bengaluru Live November 15, 2026 12:36 PM
ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಪಾದಚಾರಿ ಮಾರ್ಗ ಸ್ವಚ್ಛತಾ ಕಾರ್ಯ
  • ಬೆಂಗಳೂರು ನಗರ

ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ

The Bengaluru Live November 15, 2026 12:31 PM
ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ.
  • ಕರ್ನಾಟಕ
  • ಶಿಕ್ಷಣ

ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ

The Bengaluru Live November 15, 2026 10:00 AM
ಬೆಂಗಳೂರಿನ ಗರುಡ ಮಾಲ್ ಜಂಕ್ಷನ್‌ನಲ್ಲಿ ರಾತ್ರಿ ಹೊಸ ಡಾಂಬರಿನ ಮೇಲೆ ರೋಡ್ ರೋಲರ್‌ಗಳ ಕಾರ್ಯ
  • ಬೆಂಗಳೂರು ನಗರ

ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ

The Bengaluru Live November 15, 2026 10:00 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು
  • ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ
  • ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭ: ಕೆಇಎ
  • ಶಾಂತಿನಗರ ಗರುಡ ಮಾಲ್ ಜಂಕ್ಷನ್‌ನಲ್ಲಿ ರಸ್ತೆ ಡಾಂಬರೀಕರಣ ಕೈಗೊಂಡ ಬೆಂಗಳೂರು ಕೇಂದ್ರ ನಗರ ಪಾಲಿಕೆ
©Copyright 2025 The Bengaluru Live All rights reserved. | MoreNews by AF themes.