Home ಅಪರಾಧ ನಕಲಿ ಲೈಜಾಲ್ ಹಾಗೂ ಹಾರ್ಪಿಕ್ ತಯಾರಿಕಾ ಗೋದಾಮು ಮೇಲೆ ದಾಳಿ

ನಕಲಿ ಲೈಜಾಲ್ ಹಾಗೂ ಹಾರ್ಪಿಕ್ ತಯಾರಿಕಾ ಗೋದಾಮು ಮೇಲೆ ದಾಳಿ

18
0

ಬೆಂಗಳೂರು: ನಗರ ಸಿಸಿಬಿ ಮತ್ತು ಜೆ ಬಿ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ಲೈಜಾಲ್ ಹಾಗೂ ಹಾರ್ಪಿಕ್ ತಯಾರಿಕಾ ಗೋದಾಮಿನ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಕೋಟ್ಯಾಂತರ ಮೌಲ್ಯದ ವಸ್ತುಗಳು ಸೀಜ್ ಮಾಡಿದ್ದಾರೆ. ಬೆಂಗಳೂರು ಜೀವನ್ ಬೀಮಾನಗರ ಹಾಗೂ ಆವಲಹಳ್ಳಿಯಲ್ಲಿನ ಗೋದಾಮುಗಳು ಇದಾಗಿದ್ದು, ಅನಿಲ್ ಪಟೇಲ್ ಹಾಗೂ ಅನಂತ್ ಪಟೇಲ್ ಎಂಬುವವರಿಗೆ ಸೇರಿದ್ದಾಗಿದೆ. ಇಬ್ಬರೂ ಮಾಲೀಕರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here