Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ದಾವಣಗೆರೆ
  • Shivaji-Afzal Khan flex controversy in Davangere: ದಾವಣಗೆರೆಯ ಮೆಟ್ಟಿಕಲ್ ಗಣೇಶೋತ್ಸವದಲ್ಲಿ ಶಿವಾಜಿ–ಅಫ್ಜಲ್ ಖಾನ್ ಫ್ಲೆಕ್ಸ್ ವಿವಾದ: ಪೊಲೀಸರ ಜೊತೆ ಹಿಂದೂ ಸಂಘಟನೆಗಳ ಘರ್ಷಣೆ
  • ದಾವಣಗೆರೆ

Shivaji-Afzal Khan flex controversy in Davangere: ದಾವಣಗೆರೆಯ ಮೆಟ್ಟಿಕಲ್ ಗಣೇಶೋತ್ಸವದಲ್ಲಿ ಶಿವಾಜಿ–ಅಫ್ಜಲ್ ಖಾನ್ ಫ್ಲೆಕ್ಸ್ ವಿವಾದ: ಪೊಲೀಸರ ಜೊತೆ ಹಿಂದೂ ಸಂಘಟನೆಗಳ ಘರ್ಷಣೆ

Shivaji-Afzal Khan flex controversy at Mettikal Ganeshotsava in Davangere: Hindu organizations clash with police
The Bengaluru Live August 29, 2025 8:51 AM 1 minute read
Shivaji-Afzal Khan flex controversy at Mettikal Ganeshotsava in Davangere: Hindu organizations clash with police

Shivaji-Afzal Khan flex controversy in Davangere: ದಾವಣಗೆರೆಯ ಮೆಟ್ಟಿಕಲ್ ಗಣೇಶೋತ್ಸವದಲ್ಲಿ ಶಿವಾಜಿ–ಅಫ್ಜಲ್ ಖಾನ್ ಫ್ಲೆಕ್ಸ್ ವಿವಾದ: ಪೊಲೀಸರ ಜೊತೆ ಹಿಂದೂ ಸಂಘಟನೆಗಳ ಘರ್ಷಣೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ದಾವಣಗೆರೆ: ಗಣೇಶ ಹಬ್ಬದ ಅಂಗವಾಗಿ ದಾವಣಗೆರೆಯ ಮೆಟ್ಟಿಕಲ್ ಪ್ರದೇಶದಲ್ಲಿ ಹಾಕಲಾಗಿದ್ದ ಶಿವಾಜಿ ಮಹಾರಾಜರು ಅಫ್ಜಲ್ ಖಾನನನ್ನು ವಧೆ ಮಾಡುವ ದೃಶ್ಯದ ಫ್ಲೆಕ್ಸ್ ಗಲಾಟೆಗೆ ಕಾರಣವಾಗಿದೆ.

ಪೋಲಿಸರು ಫ್ಲೆಕ್ಸ್ ತೆರವು ಮಾಡಲು ಮುಂದಾದಾಗ ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ “ಜೈ ಶಿವಾಜಿ, ಜೈ ಭವಾನಿ” ಘೋಷಣೆ ಕೂಗಿದರು. ಇದರಿಂದ ಸ್ಥಳದಲ್ಲಿ ತೀವ್ರ ಒತ್ತಡ ನಿರ್ಮಾಣವಾಗಿ, ಹಿಂದೂ ಸಂಘಟನೆಗಳು ಮತ್ತು ಪೊಲೀಸರ ನಡುವೆ ತಳ್ಳಾಟ–ನೋಕಾಟ ನಡೆಯಿತು.

Shivaji-Afzal Khan flex controversy at Mettikal Ganeshotsava in Davangere: Hindu organizations clash with police

ಸ್ಥಳೀಯ ಮುಸ್ಲಿಂ ಸಮುದಾಯದವರು ಈ ಬ್ಯಾನರ್ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಪೊಲೀಸರು ಬ್ಯಾನರ್ ತೆರವುಗೊಳಿಸಲು ಯತ್ನಿಸಿದರೂ, ಹಿಂದೂ ಜಾಗರಣ ವೇದಿಕೆಯ ನಾಯಕ ಸತೀಶ್ ಪೂಜಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್ ಸೇರಿದಂತೆ ನಾಯಕರು ವಿರೋಧ ವ್ಯಕ್ತಪಡಿಸಿದರು. “ಟಿಪ್ಪು ಸುಲ್ತಾನ್ ಬ್ಯಾನರ್ ಮೊದಲು ತೆರವು ಮಾಡಿ. ನಮಗೆ ಒಂದು ಕಾನೂನು, ಇತರರಿಗೆ ಇನ್ನೊಂದು ಕಾನೂನು ಯಾಕೆ?” ಎಂದು ಪ್ರಶ್ನಿಸಿದರು.

ಪೋಲೀಸರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ, ಕೊನೆಗೆ ಬ್ಯಾನರ್ ತೆರವು ಬೆಳಗ್ಗೆಯವರೆಗೆ ಮುಂದೂಡಲಾಯಿತು.

Shivaji-Afzal Khan flex controversy at Mettikal Ganeshotsava in Davangere: Hindu organizations clash with police

ಹಿಂದೂ ಸಂಘಟನೆಯವರು ತಮ್ಮ ನಿಲುವು ಸಮರ್ಥಿಸಿಕೊಂಡು, “ಸಾವರ್ಕರ್, ತಿಲಕ ಮತ್ತು ಶಿವಾಜಿ ಮಹಾರಾಜರ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸಲು ಈ ಪೋಸ್ಟರ್ ಹಾಕಿದ್ದೇವೆ. ಶಿವಾಜಿ–ಅಫ್ಜಲ್ ಖಾನ್ ವಧೆ ಧೈರ್ಯ ಮತ್ತು ದೇಶರಕ್ಷಣೆಯ ಸಂಕೇತ” ಎಂದು ಹೇಳಿದ್ದಾರೆ.

ಜಿಲ್ಲಾಡಳಿತದ ಮೇಲೆ ಹಿಂದೂ ಮುಖಂಡರು “ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ” ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

Also Read: Shivaji–Afzal Khan Flex Sparks Tension in Davanagere’s Metikal Area During Ganesh Festival

ರಾಜ್ಯದೆಲ್ಲೆಡೆ ಗಣೇಶೋತ್ಸವ ಸಂಭ್ರಮ ನಡೆಯುತ್ತಿದ್ದರೂ, ದಾವಣಗೆರೆಯ ಈ ಘಟನೆ ಕೋಮದ ಸೂಕ್ಷ್ಮತೆಯನ್ನು ತೋರಿಸಿದ್ದು, ಪೊಲೀಸರು ಶಾಂತಿ ಕಾಪಾಡಲು ಎಚ್ಚರಿಕೆ ವಹಿಸಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: Bengaluru pregnant techie Shilpa’s suspicious death: ಬೆಂಗಳೂರು ಗರ್ಭಿಣಿ ಟೆಕ್ಕಿ ಶಿಲ್ಪಾ ಸಂಶಯಾಸ್ಪದ ಸಾವು: ಪೋಷಕರ ಆರೋಪ – ಇದು ಆತ್ಮಹತ್ಯೆ ಅಲ್ಲ, ಕೊಲೆ
Next: Drink and drive testing machine lapses alleged: ಡ್ರಿಂಕ್ ಅಂಡ್ ಡ್ರೈವ್ ಟೆಸ್ಟಿಂಗ್ ಯಂತ್ರ ಲೋಪ ಆರೋಪ: ಸರ್ಕಾರದಿಂದ ವರದಿ ಕೇಳಿದೆ ಹೈಕೋರ್ಟ್

Related Stories

ದಾವಣಗೆರೆ: ಎನ್‌ಎಚ್‌ 48ರಲ್ಲಿ ಲಾರಿಗೆ ಕಾರು ಡಿಕ್ಕಿ; ಬಾಲಕ ಸಾವು, ಇಬ್ಬರು ಸ್ನೇಹಿತರಿಗೆ ಗಾಯ
  • ಕರ್ನಾಟಕ
  • ದಾವಣಗೆರೆ

ದಾವಣಗೆರೆ: ಎನ್‌ಎಚ್‌ 48ರಲ್ಲಿ ಲಾರಿಗೆ ಕಾರು ಡಿಕ್ಕಿ; ಬಾಲಕ ಸಾವು, ಇಬ್ಬರು ಸ್ನೇಹಿತರಿಗೆ ಗಾಯ

The Bengaluru Live October 17, 2026 2:53 PM
ಲವ್ ಜಿಹಾದ್ ‘ವೈರಸ್’ ರೀತಿಯಲ್ಲಿ ಹರಡುತ್ತಿದೆ: ಹುಬ್ಬಳ್ಳಿಯಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಘೋಷಿಸಿದ ಪ್ರಮೋದ್ ಮುತಾಲಿಕ್
  • ದಾವಣಗೆರೆ
  • ಹುಬ್ಬಳ್ಳಿ

ಲವ್ ಜಿಹಾದ್ ‘ವೈರಸ್’ ರೀತಿಯಲ್ಲಿ ಹರಡುತ್ತಿದೆ: ಹುಬ್ಬಳ್ಳಿಯಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಘೋಷಿಸಿದ ಪ್ರಮೋದ್ ಮುತಾಲಿಕ್

The Bengaluru Live May 21, 2026 10:32 PM
ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ: ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು
  • ರಾಜಕೀಯ
  • ದಾವಣಗೆರೆ
  • ಬೆಂಗಳೂರು ನಗರ

ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ: ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು

The Bengaluru Live April 15, 2026 1:34 PM

Latest Post

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

November 24, 2026 10:00 PM
ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್ ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

November 24, 2026 9:28 PM
11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಳಿತಿರುವ ಶಾಸಕರು
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

November 24, 2026 8:23 PM
ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಜಪಾನ್‌ನಿಂದ ಮುಖ್ಯಮಂತ್ರಿ ನಡೆಸಿದ ವಿಡಿಯೋ ಕರೆಯ ವಿಡಿಯೋ ಗ್ರ್ಯಾಬ್
  • ಕರ್ನಾಟಕ

ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ

November 24, 2026 8:16 PM
ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ ಜಪಾನ್‌ನ ರೈಲು ನಿಲ್ದಾಣದ ಸಭಾಂಗಣದಲ್ಲಿ ಬಾಲಕಿಯೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ನಗೋಯಾದಿಂದ ಓಸಾಕಾಗೆ ಶಿಂಕನ್ಸೆನ್ ಪ್ರಯಾಣದ ವೇಳೆ ಜಪಾನ್ ನಿಲ್ದಾಣದಲ್ಲಿ ಕನ್ನಡಿಗರು, ಅವರ ಕುಟುಂಬಗಳೊಂದಿಗೆ ಸಿಎಂ ಶಿವಕುಮಾರ್ ಸಂವಾದ

November 24, 2026 8:15 PM
ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ
  • ರಾಜಕೀಯ

ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ

November 24, 2026 7:39 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

The Bengaluru Live November 24, 2026 10:00 PM
ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

The Bengaluru Live November 24, 2026 9:28 PM
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಳಿತಿರುವ ಶಾಸಕರು
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

The Bengaluru Live November 24, 2026 8:23 PM
ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಜಪಾನ್‌ನಿಂದ ಮುಖ್ಯಮಂತ್ರಿ ನಡೆಸಿದ ವಿಡಿಯೋ ಕರೆಯ ವಿಡಿಯೋ ಗ್ರ್ಯಾಬ್
  • ಕರ್ನಾಟಕ

ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ

The Bengaluru Live November 24, 2026 8:16 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ
  • ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್
  • 11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ
  • ಜಪಾನ್‌ನಿಂದಲೇ ಕ್ಯಾನ್ಸರ್ ಪೀಡಿತ 5ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಶಿವಕುಮಾರ್ ವಿಡಿಯೋ ಕರೆ: ಮರಳಿ ಬಂದು ಭೇಟಿ ಮಾಡುವ ಭರವಸೆ
©Copyright 2025 The Bengaluru Live All rights reserved. | MoreNews by AF themes.