Home Uncategorized Traffic Fine Discount End: ಡಿಸ್ಕೌಂಟ್‌ ದರದಲ್ಲಿ ಟ್ರಾಫಿಕ್‌ ಶುಲ್ಕ ಪಾವತಿ, 9 ದಿನಗಳಲ್ಲಿ...

Traffic Fine Discount End: ಡಿಸ್ಕೌಂಟ್‌ ದರದಲ್ಲಿ ಟ್ರಾಫಿಕ್‌ ಶುಲ್ಕ ಪಾವತಿ, 9 ದಿನಗಳಲ್ಲಿ ಭರ್ಜರಿ ದಂಡ ವಸೂಲಿ, ಇಲ್ಲಿದೆ ಲೆಕ್ಕ

23
0
Advertisement
bengaluru

ಬೆಂಗಳೂರು ಸಂಚಾರ ಪೊಲೀಸರು ಸುಮಾರು 120 ಕೋಟಿ ರೂ.ನಷ್ಟು ದಂಡದ ಮೊತ್ತವನ್ನು ಕಳೆದ ಒಂಬತ್ತು ದಿನಗಳಿಂದ ಸಂಗ್ರಹಿಸಿದ್ದಾರೆ. ಫೆಬ್ರವರಿ 3ರಿಂದ ಫೆಬ್ರವರಿ 11ರವರೆಗೆ ಶೇಕಡ 50 ವಿನಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.


bengaluru

LEAVE A REPLY

Please enter your comment!
Please enter your name here