Home Uncategorized Viral Video: ತಂದೆ ಜತೆ ಸ್ಕೂಟಿಯಲ್ಲಿ ಕುಳಿತಿದ್ದ ಮಗು ಮಾಡಿದ ಕೆಲಸ ನೋಡಿ, ಯಾಮಾರಿದ್ರೆ ಜೀವಕ್ಕೆ...

Viral Video: ತಂದೆ ಜತೆ ಸ್ಕೂಟಿಯಲ್ಲಿ ಕುಳಿತಿದ್ದ ಮಗು ಮಾಡಿದ ಕೆಲಸ ನೋಡಿ, ಯಾಮಾರಿದ್ರೆ ಜೀವಕ್ಕೆ ಕಂಟಕ

23
0
Advertisement
bengaluru

ಮಹಾರಾಷ್ಟ್ರ: ವಿವೇಕ್ ಗುಪ್ತಾ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್​ನಲ್ಲಿ ಭಯನಕ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ತಮ್ಮ ಮಗುವಿನ ಜೊತೆಗೆ ಸ್ಕೂಟರ್​ ಸ್ಟಾರ್ಟ್ ಮಾಡಿ ಕುಳಿತಿದ್ದರು, ಅವರ ಜೊತೆಗೆ ಕೆಳಗೆ ಕುಳಿತಿದ್ದ ಮಗು ಸ್ಕೂಟರ್​ನ್ನು ರೇಸ್ ಮಾಡಿದೆ, ತಕ್ಷಣ ಸ್ಕೂಟರ್ ಮುಂದೆ ಹೋಗಿ ಕಂಬಕ್ಕೆ ಗುದ್ದಿದೆ. ಇದೀಗ ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊವನ್ನು ಖ್ಯಾತ ಪತ್ರಕರ್ತವಿವೇಕ್ ಗುಪ್ತಾ ಹಂಚಿಕೊಂಡಿದ್ದಾರೆ. ಮಗುವಿಗೆ ಯಾವುದೇ ಅಪಾಯವಾಗಿಲ್ಲ, ಮಗುವಿನ ತಂದೆಗೆ ಮಾತ್ರ ಗಾಯವಾಗಿದೆ ಎಂದು ಹೇಳಲಾಗಿದೆ.

ತಂದೆ ಮತ್ತು ಮಗು ಮನೆಯ ಮುಂಭಾಗದಲ್ಲಿ ಸ್ಕೂಟರ್ ಮೇಲೆ ಕುಳಿತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದು. ಸ್ಕೂಟರ್​ನಲ್ಲಿ ರೈಡ್‌ ಹೋಗಲು ಮುಂದಾಗಿದ್ದಾರೆ, ಆದರೆ ಮುಂಭಾಗದಲ್ಲಿ ಕುಳಿತಿರುವ ಮಗು ಆಕಸ್ಮಿಕವಾಗಿ ಸ್ಕೂಟರ್​ನ್ನು ರೈಸ್ ಮಾಡಿದೆ. ಈ ಘಟನೆಯು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

जब बच्चा स्कूटी पर हो तो, स्कूटी को रोकने के बाद उसका इंजन जरूर बंद करे..

नही तो यह घटना आपके साथ भी हो सकती है.

bengaluru bengaluru

महाराष्ट्र के सिंददुर्घ की घटना..@News18India pic.twitter.com/VYrNeRnynQ

— Vivek Gupta (@imvivekgupta) December 19, 2022

ಇದನ್ನು ಓದಿ:Viral Video: ಪುಟ್ಟ ಹುಡುಗಿ ಕಲಿಸಿದ ಪಾಠ, ಈ ವಿಡಿಯೊ ನೋಡಿ ನಿಮ್ಮಗೂ ಕಣ್ಣೀರು ಬರಬಹುದು

ಅವರ ನಿವಾಸದ ಮುಂದೆ ನಿಲ್ಲಿಸಿರುವುದು ಸ್ಕೂಟಿಯನ್ನು ವಿಡಿಯೊದಲ್ಲಿ ನೋಡಬಹುದು. ಸ್ಕೂಟಿ ಆನ್​ನಲ್ಲಿದ್ದ ಕಾರಣ ರೇಸ್ ಕೊಟ್ಟ ತಕ್ಷಣ ಸ್ಕೂಟರ್ ಮುಂದೆ ಹೋಗಿದೆ ಎಂದು ಹೇಳಲಾಗಿದೆ. ಮನೆಯ ಒಳಗಿನಿಂದ ಮಹಿಳೆಯೊಬ್ಬರು ಏನೋ ವಸ್ತುಗಳನ್ನು ತಂದು ಆ ವ್ಯಕ್ತಿಗೆ ತಂದುಕೊಡುತ್ತಾರೆ. ಈ ಹೊತ್ತಿನಲ್ಲಿ ಮಗು ಸ್ಕೂಟಿಯಲ್ಲಿ ಕುಳಿತು ರೇಸ್ ನೀಡಿದ ತಕ್ಷಣ ಸ್ಕೂಟರ್ ಮುಂದೆ ಮೂ ಆಗುತ್ತದೆ. ತಂದೆ ಸ್ಕೂಟರ್​ನ್ನು ನಿಯಂತ್ರಣ ಮಾಡಲು ಸಾಧ್ಯವಾಗುದಿಲ್ಲ ಇಬ್ಬರೂ ಮುಂದೆ ಹೋಗಿ ಬೀಳುತ್ತಾರೆ. ತಕ್ಷಣ ಮನೆಯವರು ಎಲ್ಲರೂ ಓಡಿ ಬಂದು ತಂದೆ ಮತ್ತು ಮಗುವನ್ನು ಕಾಪಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 


bengaluru

LEAVE A REPLY

Please enter your comment!
Please enter your name here