Bangalore weather; ಬೆಂಗಳೂರಿನಲ್ಲಿ ವರುಣಾರ್ಭಟ, ವಾಹನ ಸವಾರರು ಪರದಾಟ
ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟ ಮುಂದುವರೆದಿದೆ. ಮಧ್ಯಾಹ್ನ ಆಗ್ತಿದ್ದಂತೆ ನಗರದ ಬಹುತೇಕ ಕಡೆ ಮಳೆ ಆಗಿದೆ.
ಸತತ ಮೂರು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದು, ಬೆಂಗಳೂರಿನಲ್ಲಿ ಬೆಳೆಗ್ಗೆಯಿಂದಲೂ ಮೋಡ ಮುಚ್ಚಿದ ವಾತಾವಣ ಇತ್ತು. ಇದೀಗ ಮಳೆ ಆರ್ಭಟ ಜೋರಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಏಕಾ ಏಕಿ ಮಳೆ ಆಗಮನ ಹಿನ್ನೆಲೆ ವಾಹನ ಸವಾರರು ಬಸ್ ಶೆಲ್ಟರ್ ಗಳ ಮೊರೆ ಹೋಗಿದ್ದಾರೆ.
The post Bangalore weather; ಬೆಂಗಳೂರಿನಲ್ಲಿ ವರುಣಾರ್ಭಟ, ವಾಹನ ಸವಾರರು ಪರದಾಟ appeared first on Ain Live News.