Home ರಾಜಕೀಯ ವಿಧಾನಪರಿಷತ್ ಉಪಸಭಾಪತಿಯಾಗಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ಅಧಿಕೃತ ಆಯ್ಕೆ ರಾಜಕೀಯನಗರಚಿಕ್ಕಮಗಳೂರುಬೆಂಗಳೂರು ನಗರ ವಿಧಾನಪರಿಷತ್ ಉಪಸಭಾಪತಿಯಾಗಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ಅಧಿಕೃತ ಆಯ್ಕೆ By The Bengaluru Live - January 29, 2021 12:45 PM 75 0 Facebook Twitter Pinterest WhatsApp ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿಯಾಗಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಪ್ರಾಣೇಶ್ ಪರ 41 ಮತಗಳು, ಕಾಂಗ್ರೆಸ್ ನಿಂದ ಕೊಂಡಯ್ಯ ಅವರಿಗೆ 24 ಮತಗಳು ಸಿಕ್ಕಿವೆ ಎಂದು ತಿಳಿದುಬಂದಿದೆ. ಪ್ರಾಣೇಶ್ ಅವರನ್ನು ಜೆಡಿಎಸ್ ಬೆಂಬಲಿಸಿತ್ತು.