ಬೆಂಗಳೂರು:
ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿ ಮಾಡಲಾಗಿದೆ ಅಂತ ಬೆಂಗಳೂರಿನಲ್ಲಿ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು.
#BreakingNews
— Thebengalurulive/ಬೆಂಗಳೂರು ಲೈವ್ (@bengalurulive_) January 29, 2021
Karnataka Government announces PU II exam time table
Exams will be held between 24.05.2021 and 10.06.2021#Bangalore #Bengaluru #Karnataka #Exams #PUC2exams #PreUniversityBoard .@nimmasuresh #education #EducationMinister #SureshKumar .@CMofKarnataka .@BSYBJP pic.twitter.com/wTccLmtCvA