Home Uncategorized Gadaikallu (Narasimha Gudde): ಗಡಾಯಿಕಲ್ಲು ಏರಿ ಹೊಸ ದಾಖಲೆ ಸೃಷ್ಟಿಸಿದ ಜ್ಯೋತಿರಾಜ್ Uncategorized Gadaikallu (Narasimha Gudde): ಗಡಾಯಿಕಲ್ಲು ಏರಿ ಹೊಸ ದಾಖಲೆ ಸೃಷ್ಟಿಸಿದ ಜ್ಯೋತಿರಾಜ್ By - February 13, 2023 4:40 PM 26 0 Facebook Twitter Pinterest WhatsApp Advertisement Gadaikallu (Narasimha Gudde): ಐತಿಹಾಸಿಕ ಕೋಟೆ ಗಡಾಯಿಕಲ್ಲು(ನರಸಿಂಹ ಗುಡ್ಡೆ) ಅನ್ನು ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಸೋಮವಾರ ಏರಿ ಹೊಸ ದಾಖಲೆ ಬರೆದಿದ್ದಾರೆ. ಯಾವುದೇ ಸುರಕ್ಷಾ ಪರಿಕರಗಳು ಇಲ್ಲದೇ ಕೋಟೆ, ಬೆಟ್ಟವೇರುವುದು ಜ್ಯೋತಿರಾಜ್ ಚಾರಣದ ವಿಶೇಷತೆ.