Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ದೇವದಾಸಿ ಮಹಿಳೆಯರಿಗೂ ಗೃಹಲಕ್ಷ್ಮೀ ನೆರವು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
  • ಬೆಳಗಾವಿ
  • ಕರ್ನಾಟಕ

ದೇವದಾಸಿ ಮಹಿಳೆಯರಿಗೂ ಗೃಹಲಕ್ಷ್ಮೀ ನೆರವು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

The Bengaluru Live December 13, 2024 12:30 PM 1 minute read
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಳಗಾವಿ ಸುವರ್ಣಸೌಧ,ಡಿ.13(ಕರ್ನಾಟಕ ವಾರ್ತೆ): ರಾಜ್ಯದಲ್ಲಿನ ದೇವದಾಸಿ ಮಹಿಳೆಯರಿಗೆ ಕೂಡಾ ಗೃಹ ಲಕ್ಷ್ಮೀ ಯೋಜನೆಯ ನೆರವು ದೊರೆಯುತ್ತಿದ್ದು, ಸೌಲಭ್ಯ ದೊರೆಯದ ಬಗ್ಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಹೇಳಿದರು.

ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯೆ ಹೇಮಲತಾ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ದೇವದಾಸಿ ಮಹಿಳೆಯರಿಗೆ ಮಾಸಾಶನ ಯೋಜನೆಯಡಿಯಲ್ಲಿ ಪ್ರತೀ ತಿಂಗಳು ರೂ.2000 ,ಆರ್ಥಿಕ ಸಹಾಯ ಯೋಜನೆಯಡಿ ರೂ.30000 ಗಳ ಸಹಾಯಧನ ಹಾಗೂ ಮಾಜಿ ದೇವದಾಸಿ ವಸತಿ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ 6018 ದೇವದಾಸಿ ಮಹಿಳೆಯರನ್ನು ಸಮೀಕ್ಷೆ ಯಲ್ಲಿ ಗುರುತಿಸಿದ್ದು 2653 ಮಂದಿ ಜೀವಂತವಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಮತ್ತೋಮ್ಮೆಸಮೀಕ್ಷೆ ನಡೆಸಿ ಅರ್ಹರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಸಚಿವರು ಅನಿಷ್ಟ ಪದ್ಧತಿಯಾದ ದೇವದಾಸಿ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯಲು ಪ್ರಯತ್ನಿಸಲಾಗುತ್ತಿದೆ ಎಂದರು.

About the Author

The Bengaluru Live

Administrator

Visit Website View All Posts

Post navigation

Previous: ರಾಜ್ಯ ದಲ್ಲಿ ಹೊಸದಾಗಿ 3988 ಅಂಗನವಾಡಿ ತೆರೆಯಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Next: ಕರ್ನಾಟಕ ವಿಧಾನಮಂಡಲದ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯ ಮೊದಲನೇ ವರದಿ ಸರ್ಕಾರಕ್ಕೆ ಸಲ್ಲಿಕೆ: ಪಿ.ಎಂ.ನರೇಂದ್ರಸ್ವಾಮಿ

Related Stories

ಉದ್ದನೆಯ ಮೇಜಿನ ಎದುರು ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳ ಜೊತೆ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಒಬ್ಬ ಸಚಿವ
  • ಕರ್ನಾಟಕ

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು

The Bengaluru Live November 19, 2026 5:38 PM
ಮೈಕ್‌ಗಳಿರುವ ವೇದಿಕೆಯ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಮೇಕೆದಾಟು ವಿಚಾರದಲ್ಲಿ ಇಡೀ ರಾಜ್ಯ ಒಂದಾಗಿದೆ, ಕುಡಿಯುವ ನೀರಿಗೆ ಮಾತ್ರ ಬಳಕೆ, ವ್ಯವಸಾಯಕ್ಕಲ್ಲ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 19, 2026 3:36 PM
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೈದ್ಯಾಧಿಕಾರಿಗಳ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಫಲಕದ ಮುಂದೆ ಬೆಳಗಿದ ದೀಪದ ಸುತ್ತ ನಿಂತಿರುವ ಎಂಟು ಮಂದಿ
  • ಕರ್ನಾಟಕ

ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು

The Bengaluru Live November 19, 2026 2:37 PM

Latest Post

ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ನಿರ್ಧಾರ: ಬಸವಣ್ಣ, ಲಿಂಗಾಯತ ಪರಂಪರೆಗೆ ಅವಹೇಳನ ಎಂದ ಸಚಿವ ಪ್ರಿಯಾಂಕ್ ಖರ್ಗೆ ಬಸವಮಂಟಪ ಕೃತಿ ಮುಟ್ಟುಗೋಲು ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಡಿದ ಎಕ್ಸ್ ಪೋಸ್ಟ್‌ನ ಸ್ಕ್ರೀನ್‌ಶಾಟ್
  • Uncategorized

ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ನಿರ್ಧಾರ: ಬಸವಣ್ಣ, ಲಿಂಗಾಯತ ಪರಂಪರೆಗೆ ಅವಹೇಳನ ಎಂದ ಸಚಿವ ಪ್ರಿಯಾಂಕ್ ಖರ್ಗೆ

November 20, 2026 10:39 AM
ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ ವಿಡಿಯೊ ಸಂದೇಶದಲ್ಲಿ ಕೈ ಮುಗಿದು ಮಾತನಾಡುತ್ತಿರುವ ಕಂದು ಜಾಕೆಟ್ ಧರಿಸಿದ ವ್ಯಕ್ತಿ
  • Uncategorized

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ

November 20, 2026 9:46 AM
ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ ನೈಋತ್ಯ ರೈಲ್ವೆಯ ಬೃಹತ್ ಮತ್ತು ಗುಂಪು ಬುಕಿಂಗ್ ನಿಯಮ ಸರಳೀಕರಣ ಕುರಿತ ಪತ್ರಿಕಾ ಪ್ರಕಟಣೆಯ ಮೇಲ್ಭಾಗ
  • Uncategorized

ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ

November 20, 2026 9:44 AM
ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗ
  • Uncategorized

ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ

November 20, 2026 9:30 AM
ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು ಬೆಂಗಳೂರು ಟೆಕ್ ಸಮ್ಮಿಟ್‌ನ ಹಿನ್ನೆಲೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಐವರು ಭಾಷಣಕಾರರು

ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು

November 20, 2026 9:18 AM
ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ ಬೆಂಗಳೂರು ಟೆಕ್ ಸಮ್ಮಿಟ್‌ನ ಸಂವಾದ ಗೋಷ್ಠಿಯ ಪರದೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಆರು ಮಂದಿ ಭಾಗವಹಿಸಿದವರು

ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ

November 20, 2026 9:16 AM

ನೀವು ತಪ್ಪಿಸಿಕೊಂಡಿರಬಹುದು

ಬಸವಮಂಟಪ ಕೃತಿ ಮುಟ್ಟುಗೋಲು ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಡಿದ ಎಕ್ಸ್ ಪೋಸ್ಟ್‌ನ ಸ್ಕ್ರೀನ್‌ಶಾಟ್
  • Uncategorized

ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ನಿರ್ಧಾರ: ಬಸವಣ್ಣ, ಲಿಂಗಾಯತ ಪರಂಪರೆಗೆ ಅವಹೇಳನ ಎಂದ ಸಚಿವ ಪ್ರಿಯಾಂಕ್ ಖರ್ಗೆ

The Bengaluru Live November 20, 2026 10:39 AM
ವಿಡಿಯೊ ಸಂದೇಶದಲ್ಲಿ ಕೈ ಮುಗಿದು ಮಾತನಾಡುತ್ತಿರುವ ಕಂದು ಜಾಕೆಟ್ ಧರಿಸಿದ ವ್ಯಕ್ತಿ
  • Uncategorized

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ

The Bengaluru Live November 20, 2026 9:46 AM
ನೈಋತ್ಯ ರೈಲ್ವೆಯ ಬೃಹತ್ ಮತ್ತು ಗುಂಪು ಬುಕಿಂಗ್ ನಿಯಮ ಸರಳೀಕರಣ ಕುರಿತ ಪತ್ರಿಕಾ ಪ್ರಕಟಣೆಯ ಮೇಲ್ಭಾಗ
  • Uncategorized

ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ

The Bengaluru Live November 20, 2026 9:44 AM
ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗ
  • Uncategorized

ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ

The Bengaluru Live November 20, 2026 9:30 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ನಿರ್ಧಾರ: ಬಸವಣ್ಣ, ಲಿಂಗಾಯತ ಪರಂಪರೆಗೆ ಅವಹೇಳನ ಎಂದ ಸಚಿವ ಪ್ರಿಯಾಂಕ್ ಖರ್ಗೆ
  • ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ
  • ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ
  • ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ
©Copyright 2025 The Bengaluru Live All rights reserved. | MoreNews by AF themes.