Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಎಸ್ಕಾಂ ಗಳಿಗೆ ಸಾಲ : ಷರತ್ತುಗಳನ್ನು ಕೈಬಿಡಲು ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ
  • ಬೆಂಗಳೂರು ನಗರ

ಎಸ್ಕಾಂ ಗಳಿಗೆ ಸಾಲ : ಷರತ್ತುಗಳನ್ನು ಕೈಬಿಡಲು ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ

The Bengaluru Live March 12, 2022 11:01 PM
Formulate an integrated plan for sustainable mining CM Basavaraj Bommai instructs Minerals Corporation

ಕೇಂದ್ರ ನೀತಿ ಆಯೋಗದ ಮಾದರಿಯಲ್ಲಿ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ರಚನೆಗೆ ಆದೇಶ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ನವದೆಹಲಿ/ಬೆಂಗಳೂರು:

ಎಸ್ಕಾಂ ಗಳಿಗೆ ಸಾಲ ಪಡೆಯಲು ವಿಧಿಸಿರುವ ಕೆಲವು ಷರತ್ತುಗಳನ್ನು ಕೈಬಿಡುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಎಸ್ಕಾಂ ಗಳಿಗೆ ಸಹಾಯಧನ, ಅಂತರ ಇಲಾಖಾ ಬಿಲ್ ಗಳನ್ನು ಕೊಡಬೇಕೆನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಒಂದೇ ವರ್ಷಕ್ಕೆ ಇಷ್ಟು ಷರತ್ತುಗಳನ್ನು ಹಾಕದಿರುವಂತೆ ಮನವಿ ಮಾಡಲಾಗಿದೆ. ಅವುಗಳನ್ನು ಮನ್ನಾ ಮಾಡಿದರೆ ಎಸ್ಕಾಂ ಗಳಿಗೆ ಬ್ಯಾಂಕ್ ನಿಂದ ಹಣ ದೊರೆಯಲಿದೆ. ಕರ್ನಾಟಕ ಪವರ್ ಜನರೇಷನ್ ಕಂಪನಿಗೆ ಈ ಮೊತ್ತವನ್ನು ಪಾವತಿಸಬಹುದು. ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದಿದ್ದಾರೆ.

ಅಧಿಕಾರಿಗಳೊಂದಿಗಿನ ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮದು ಅತಿ ಹೆಚ್ವು ಇಂಧನ ಸಹಾಯಧನ ನೀಡುವ ರಾಜ್ಯ. 15000 ಕೋಟಿ ರೂ.ಗಳ ಸಹಾಯಧನವನ್ನು ಕರ್ನಾಟಕ ಒದಗಿಸುತ್ತದೆ. ಅದಕ್ಕೆ ಹಿಂದಿನ ವರ್ಷಗಳ ಬಾಕಿ ಮೊತ್ತವನ್ನು ನೀಡಲು ಸಮಯಾವಕಾಶದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಇಂಧನ ಕ್ಷೇತ್ರದಲ್ಲಿ 4 % ವಿತ್ತೀಯ ಕೊರತೆಗೆ ಅನುಮತಿ ನೀಡಿದ್ದು, 0.5 % ಇಂಧನ ಕ್ಷೇತ್ರಕ್ಕೆ ಮೀಸಲಿಡಲು ಸೂಚನೆ ನೀಡಿದ್ದು, ಇಂಧನ ಕ್ಷೇತ್ರದ ಸುಧಾರಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಕಪಿಲ್ ದೇವ್ ಜತೆ ಭಾರತ- ಲಂಕಾ ಟೆಸ್ಟ್ ವೀಕ್ಷಿಸಿದ ಬೊಮ್ಮಾಯಿ
Next: ಪಕ್ಷಾಂತರ ಕೇವಲ ಊಹಾಪೋಹ: ಸಿಎಂ ಬಸವರಾಜ ಬೊಮ್ಮಾಯಿ

Related Stories

ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM

Latest Post

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

November 11, 2026 11:57 PM
ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

November 11, 2026 10:40 PM
ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ ಉದ್ದನೆಯ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳ ಪರಿಶೀಲನಾ ಸಭೆ
  • ಬೆಂಗಳೂರು

ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ

November 11, 2026 10:23 PM
ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು ಸ್ವಚ್ಛತಾ ಕಾರ್ಯಾಚರಣೆ ವೇಳೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು, ಗ್ರಾಹಕರು ಮತ್ತು ಮಳಿಗೆಗಳನ್ನು ತೋರಿಸುವ ನಾಲ್ಕು ಚಿತ್ರಗಳು
  • ಬೆಂಗಳೂರು

ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು

November 11, 2026 10:15 PM
ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ ಕಸದ ವಾಹನದ ಸುತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದ್ದು, ಚೆಕ್ಸ್ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ವಾಹನದ ಒಳಭಾಗವನ್ನು ಪರಿಶೀಲಿಸುತ್ತಿರುವುದು
  • ಬೆಂಗಳೂರು

ಹೊಸ ಕಸದ ಟೆಂಡರ್: 2.5 ತಿಂಗಳಲ್ಲಿ 30 ಪ್ಯಾಕೇಜ್ ಜಾರಿ, ಪ್ರತಿ ವಾಹನಕ್ಕೂ ಕ್ಯೂಆರ್ ಕೋಡ್: ಕೃಷ್ಣ ಬೈರೇಗೌಡ

November 11, 2026 9:59 PM
ಐಎಎಸ್ ಅಧಿಕಾರಿ ಮೌದ್ಗಿಲ್ ದೂರು: 104 ‘ಅಕ್ರಮ’ ಇ-ಖಾತಾ ಪ್ರಕರಣದಲ್ಲಿ ಜಿಬಿಎ ಇಬ್ಬರು ಸಹಾಯಕ ಆಯುಕ್ತರ ವಿರುದ್ಧ ಎಫ್‌ಐಆರ್ ಎಡಭಾಗದಲ್ಲಿ ಹಳದಿ ಕುರ್ತಾ ಧರಿಸಿರುವ ಲೋಕಮಾತ ಡಿ.ಎಸ್. ಮತ್ತು ಬಲಭಾಗದಲ್ಲಿ ನಾಮಫಲಕವಿರುವ ಮೇಜಿನ ಬಳಿ ಕುಳಿತಿರುವ ಬಸವರಾಜ ಮಾಗಿ ಅವರ ಎರಡು ಚಿತ್ರಗಳ ಕೊಲಾಜ್
  • ಬೆಂಗಳೂರು

ಐಎಎಸ್ ಅಧಿಕಾರಿ ಮೌದ್ಗಿಲ್ ದೂರು: 104 ‘ಅಕ್ರಮ’ ಇ-ಖಾತಾ ಪ್ರಕರಣದಲ್ಲಿ ಜಿಬಿಎ ಇಬ್ಬರು ಸಹಾಯಕ ಆಯುಕ್ತರ ವಿರುದ್ಧ ಎಫ್‌ಐಆರ್

November 11, 2026 9:08 PM

ನೀವು ತಪ್ಪಿಸಿಕೊಂಡಿರಬಹುದು

ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

The Bengaluru Live November 11, 2026 11:57 PM
ತಿಳಿನೀಲಿ ಅಂಗಿ ಮತ್ತು 43 ಸಂಖ್ಯೆಯ ಕಪ್ಪು ಬಿಬ್ ಧರಿಸಿದ ಯುವತಿ ಭಾರತದ ಧ್ವಜದ ಮುಂದೆ ನಿಂತಿದ್ದು, ಹಿಂದೆ ಸಮವಸ್ತ್ರಧಾರಿ ಕೆಡೆಟ್‌ಗಳು ಸೆಲ್ಯೂಟ್ ಮಾಡುತ್ತಿರುವ ಚಿತ್ರ
  • ಕರ್ನಾಟಕ

ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ

The Bengaluru Live November 11, 2026 10:40 PM
ಉದ್ದನೆಯ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳ ಪರಿಶೀಲನಾ ಸಭೆ
  • ಬೆಂಗಳೂರು

ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ

The Bengaluru Live November 11, 2026 10:23 PM
ಸ್ವಚ್ಛತಾ ಕಾರ್ಯಾಚರಣೆ ವೇಳೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು, ಗ್ರಾಹಕರು ಮತ್ತು ಮಳಿಗೆಗಳನ್ನು ತೋರಿಸುವ ನಾಲ್ಕು ಚಿತ್ರಗಳು
  • ಬೆಂಗಳೂರು

ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು

The Bengaluru Live November 11, 2026 10:15 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೂರು ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ
  • ಎನ್‌ಡಿಎ ಪರೀಕ್ಷೆ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್: ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ರಾಜ್ಯಪಾಲರ ಅಭಿನಂದನೆ
  • ಡಿ.4ರಿಂದ ‘ಬೆಂಗಳೂರು ಜಾತ್ರೆ’: ಪೂರ್ವ ನಗರ ಪಾಲಿಕೆಯಲ್ಲಿ ಸಿದ್ಧತೆಗೆ ಸೂಚನೆ; ನಾಲ್ಕು ತಿಂಗಳಾದರೂ ಒಂದೂ ಗುಂಡಿ ಮುಕ್ತ ವಾರ್ಡ್ ಇಲ್ಲ ಎಂದು ಆಯುಕ್ತರ ಅಸಮಾಧಾನ
  • ಕೆ.ಆರ್. ಮಾರುಕಟ್ಟೆಯಲ್ಲಿ ದೀಪಾವಳಿ ಸ್ವಚ್ಛತೆ: ನಾಲ್ಕು ದಿನದಲ್ಲಿ 150 ಟನ್ ತ್ಯಾಜ್ಯ ತೆರವು
©Copyright 2025 The Bengaluru Live All rights reserved. | MoreNews by AF themes.