Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಶಬರಿಮಲೆ ಅಯ್ಯಪ್ಪ ದೇಗುಲದ ಆದಾಯ ಇಳಿಕೆ
  • ನಗರ

ಶಬರಿಮಲೆ ಅಯ್ಯಪ್ಪ ದೇಗುಲದ ಆದಾಯ ಇಳಿಕೆ

The Bengaluru Live December 11, 2020 7:00 AM 1 minute read
ಶಬರಿಮಲೆ ಅಯ್ಯಪ್ಪ ದೇಗುಲದ ಆದಾಯ ಇಳಿಕೆ

ಶಬರಿಮಲೆ ಅಯ್ಯಪ್ಪ ದೇಗುಲದ ಆದಾಯ ಇಳಿಕೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಪಥಾನಮ್‌ತಿಟ್ಟ:

ಕಳೆದ ವರ್ಷಕ್ಕೆ ಹೋಲಿಸಿದರೆ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇಗುಲದ ಆದಾಯ ಗಳಿಕೆ ಸಾಕಷ್ಟು ಇಳಿಕೆ ಕಂಡಿದೆ.

ಮಂಡಲಂ-ಮಕರವಿಲಕ್ಕು ಋತುವಿನ ಅರಂಭದ ನಂತರದ 23 ದಿನಗಳಲ್ಲಿ 4.07 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಇದು ಕಳೆದ ವರ್ಷ ಈ ಸಮಯದ 23 ದಿನಗಳಲ್ಲಿ ಸಂಗ್ರಹವಾದ ಮೊತ್ತದ ಶೇ.5ರಷ್ಟು ಕೂಡ ಅಲ್ಲ ಎನ್ನಲಾಗಿದೆ.

ಇದು ಅಪ್ಪಂ ಮತ್ತು ಅರಾವನದ ಅರ್ಪಣೆ ಮತ್ತು ಮಾರಾಟದಿಂದ 4,07,36,383 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 2019 ರಲ್ಲಿ ಈ ಮೊತ್ತ 82.70 ಕೋಟಿ ರೂ.ಗಳಷ್ಟಿತ್ತು.

ಈ ಋತುನಲ್ಲಿ ನ.16 ರಿಂದ ಡಿ.8ರವರೆಗೆ ಸುಮಾರು 34,000 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಒಟ್ಟು 1000 ಜನರು ಮತ್ತು ಶನಿವಾರ ಮತ್ತು ಭಾನುವಾರ ತಲಾ 2000 ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರಾಗಿ ದಿನೇಶ್ ಚಂದ್ರ ಪಟವಾರಿ
Next: ಡ್ರಗ್ಸ್ ಪ್ರಕರಣ : ಸಂಜನಾ ಗಲ್ರಾನಿಗೆ ಷರತ್ತುಬದ್ಧ ಜಾಮೀನು

Related Stories

ಬೆಂಗಳೂರು ಉತ್ತರ ನಗರ ಪಾಲಿಕೆಯ ವಾರ್ಡ್ ಒನ್ ಕಾರ್ಯಾಚರಣೆಯ ವೇಳೆ ನವೆಂಬರ್ 4ರಂದು ಬ್ಯಾಟರಾಯನಪುರದ ಸಹಕಾರನಗರದಲ್ಲಿ ಕಂಬದ ಬಳಿ ನಡೆದ ಏಣಿ ವಾಹನದ ಕೆಲಸ
  • ನಗರ
  • ಬೆಂಗಳೂರು ನಗರ

ಬೆಂಗಳೂರು ಉತ್ತರ ವಾರ್ಡ್ ಒನ್: 17 ಗುಂಡಿ ದುರಸ್ತಿ, 103 ಟನ್ ತ್ಯಾಜ್ಯ ತೆರವು, ಮಳಿಗೆಗಳಿಗೆ ₹96,800 ದಂಡ

The Bengaluru Live November 4, 2026 8:02 PM
ಬೆಂಗಳೂರು ಕೇಂದ್ರ ನಗರ ಪಾಲಿಕೆ ಎಂ.ಜಿ. ರಸ್ತೆಯ ಕೆನೋಪಿ ಹಾಲ್ನಲ್ಲಿ ಆಯೋಜಿಸಿದ್ದ ಜನಗಣತಿ-2027 ಗಣತಿ ತರಬೇತಿ ಕಾರ್ಯಾಗಾರದಲ್ಲಿ ದೀಪ ಬೆಳಗಿಸಿ ಚಾಲನೆ
  • ನಗರ
  • ಬೆಂಗಳೂರು ನಗರ

ಜನಗಣತಿ 2027: ಗಣತಿ ತರಬೇತಿಯಲ್ಲಿ ಕರ್ತವ್ಯಲೋಪಕ್ಕೆ ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಎಚ್ಚರಿಕೆ

The Bengaluru Live November 4, 2026 7:46 PM
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ವಾರ್ಡ್ ಒನ್ ಅಭಿಯಾನಕ್ಕೆ ಚಾಲನೆ ನೀಡಲು ಮೇಲ್ಸೇತುವೆಯ ಪಿಲ್ಲರ್‌ಗೆ ಬಣ್ಣ ಬಳಿಯುತ್ತಿರುವ ಕೃಷ್ಣ ಬೈರೇಗೌಡ.
  • ನಗರ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನ ನವೆಂಬರ್ 7ರಿಂದ 50ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಎರಡನೇ ಹಂತಕ್ಕೆ; ಡಿಸೆಂಬರ್ ಮಧ್ಯದವರೆಗೆ ವಿಸ್ತರಣೆ

The Bengaluru Live November 4, 2026 7:44 PM 1

Latest Post

ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು
  • ಬೆಂಗಳೂರು

ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ

November 12, 2026 3:50 PM
ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕರ್ನಾಟಕ

ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ

November 12, 2026 2:35 PM
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ ಭಾರತದ ಸುಪ್ರೀಂ ಕೋರ್ಟ್ — ಕಡತ ಚಿತ್ರ
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ

November 12, 2026 1:47 PM
ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

November 12, 2026 1:41 PM
ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಕುರಿತು ಜಿಲ್ಲಾಧಿಕಾರಿಗಳು, ಎಸ್‌ಪಿಗಳೊಂದಿಗೆ ಶಿವಕುಮಾರ್ ಸಭೆ ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಪರಿಶೀಲನೆಯ ವಿಡಿಯೊ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು
  • ಕರ್ನಾಟಕ
  • ಶಿಕ್ಷಣ

ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಕುರಿತು ಜಿಲ್ಲಾಧಿಕಾರಿಗಳು, ಎಸ್‌ಪಿಗಳೊಂದಿಗೆ ಶಿವಕುಮಾರ್ ಸಭೆ

November 12, 2026 1:19 PM
ಯಶವಂತಪುರ–ಮಡಗಾಂವ್ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರು ಮೂಲಕ: ನ.13ರಂದು ಉದ್ಘಾಟನಾ ವಿಶೇಷ ರೈಲು, ನ.15ರಿಂದ ನಿಯಮಿತ ಸೇವೆ ನಿಲ್ದಾಣದಲ್ಲಿ ನಿಂತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
  • ಕರ್ನಾಟಕ
  • ಬೆಂಗಳೂರು

ಯಶವಂತಪುರ–ಮಡಗಾಂವ್ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರು ಮೂಲಕ: ನ.13ರಂದು ಉದ್ಘಾಟನಾ ವಿಶೇಷ ರೈಲು, ನ.15ರಿಂದ ನಿಯಮಿತ ಸೇವೆ

November 12, 2026 10:49 AM

ನೀವು ತಪ್ಪಿಸಿಕೊಂಡಿರಬಹುದು

ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು
  • ಬೆಂಗಳೂರು

ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ

The Bengaluru Live November 12, 2026 3:50 PM
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕರ್ನಾಟಕ

ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ

The Bengaluru Live November 12, 2026 2:35 PM
ಭಾರತದ ಸುಪ್ರೀಂ ಕೋರ್ಟ್ — ಕಡತ ಚಿತ್ರ
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ

The Bengaluru Live November 12, 2026 1:47 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

The Bengaluru Live November 12, 2026 1:41 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ
  • ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ
  • ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ
  • ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ
©Copyright 2025 The Bengaluru Live All rights reserved. | MoreNews by AF themes.