Home Uncategorized Vedha Movie: ‘ಸುದೀಪ್​ ಕೂಡ ನಮ್ಮ ಫ್ಯಾಮಿಲಿ’: ‘ವೇದ’ ಆಡಿಯೋ ರಿಲೀಸ್​ನಲ್ಲಿ ಕಿಚ್ಚನ ಬಗ್ಗೆ ಮಾತಾಡಿದ...

Vedha Movie: ‘ಸುದೀಪ್​ ಕೂಡ ನಮ್ಮ ಫ್ಯಾಮಿಲಿ’: ‘ವೇದ’ ಆಡಿಯೋ ರಿಲೀಸ್​ನಲ್ಲಿ ಕಿಚ್ಚನ ಬಗ್ಗೆ ಮಾತಾಡಿದ ಶಿವಣ್ಣ

9
0

‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ನಟನೆಯ ‘ವೇದ’ ಸಿನಿಮಾ (Vedha Movie) ರಿಲೀಸ್​ಗೆ ಸಿದ್ಧವಾಗಿದೆ. ಎ. ಹರ್ಷ ನಿರ್ದೇಶನ ಮಾಡಿರುವ ಈ ಚಿತ್ರದ ಆಡಿಯೋ ರಿಲೀಸ್​ ಕಾರ್ಯಕ್ರಮ ಡಿ.15ರಂದು ನಡೆದಿದೆ. ಚಿತ್ರದುರ್ಗದಲ್ಲಿ ನಡೆದ ಈ ಅದ್ದೂರಿ ಇವೆಂಟ್​ಗೆ ಕಿಚ್ಚ ಸುದೀಪ್​ (Kichcha Sudeep) ಕೂಡ ಆಗಮಿಸಿದ್ದರು. ಅವರ ಬಗ್ಗೆ ಶಿವಣ್ಣ ಮನಸಾರೆ ಮಾತನಾಡಿದ್ದಾರೆ. ‘ಸುದೀಪ್​ ಅವರು ನಮ್ಮ ಕುಟುಂಬದವರಿದ್ದಂತೆ. ಅವರನ್ನು ನಾನು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ಅವರ ಹೋಟೆಲ್​ಗೆ ನಮ್ಮ ಅಪ್ಪಾಜಿ-ಅಮ್ಮ ಹೋಗುತ್ತಿದ್ದರು’ ಎಂದು ಆ ದಿನಗಳನ್ನು ಶಿವಣ್ಣ (Shivarajkumar) ನೆನಪಿಸಿಕೊಂಡರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here