Home ಆರೋಗ್ಯ ಪದ್ಮನಾಭನಗರ ಕ್ಷೇತ್ರದಲ್ಲಿ ಮಕ್ಕಳ ಕೋವಿಡ್ ಆಸ್ಪತ್ರೆ ಉದ್ಘಾಟನೆಗೆ ಸಿದ್ಧ: ಆರ್ ಅಶೋಕ

ಪದ್ಮನಾಭನಗರ ಕ್ಷೇತ್ರದಲ್ಲಿ ಮಕ್ಕಳ ಕೋವಿಡ್ ಆಸ್ಪತ್ರೆ ಉದ್ಘಾಟನೆಗೆ ಸಿದ್ಧ: ಆರ್ ಅಶೋಕ

67
0
Karnataka Revenue Minister R Ashoka

ಬೆಂಗಳೂರು:

ಪದ್ಮನಾಭನಗರ ಕ್ಷೇತ್ರದಲ್ಲಿ ಮಾದರಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಅವರು ತಿಳಿಸಿದರು.

ಅವರು: “ಮಕ್ಕಳಿಗಾಗಿ ಆಟದ ಮೈದಾನವಿರುತ್ತದೆ. ಚಿಕಿತ್ಸೆಯ ಸಮಯದಲ್ಲಿ ಪೆೀಷಕರಲ್ಲಿ ಒಬ್ಬರು ಮಕ್ಕಳೊಂದಿಗೆ ಉಳಿಯಲು ಸೌಲಭ್ಯವಿರುತ್ತದೆ. ಎಲ್ಲ ಅಸೆಂಬ್ಲಿ ವಿಭಾಗಗಳಲ್ಲಿ ಇಂತಹ ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು” ಎಂದು ಅಶೋಕ ಹೇಳಿದರು.

LEAVE A REPLY

Please enter your comment!
Please enter your name here