Home ಚಿಕ್ಕಮಗಳೂರು ದತ್ತ ಜಯಂತಿಯ ದತ್ತ ಉತ್ಸವಕ್ಕೆ ಚಾಲನೆ: ಮಾಲೆ ಧರಿಸಿದ ಸಿ.ಟಿ. ರವಿ

ದತ್ತ ಜಯಂತಿಯ ದತ್ತ ಉತ್ಸವಕ್ಕೆ ಚಾಲನೆ: ಮಾಲೆ ಧರಿಸಿದ ಸಿ.ಟಿ. ರವಿ

60
0

ಚಿಕ್ಕಮಗಳೂರು:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷದ ದತ್ತ ಜಯಂತಿ ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.

ನಗರದ ಕಾಮದೇನು ಗಣಪತಿ ದೇವಾಲಯದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಸೇರಿ ನೂರಾರು ಭಜರಂಗದಳ, ಆರ್.ಎಸ್.ಎಸ್ ಸಂಘ ಪರಿವಾರದ ಕಾರ್ಯಕರ್ತರು ದತ್ತಮಾಲೆ ಧರಿಸಿದರು.

CT Ravi Datta festival Mala1

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕೊರೊನಾ ಹಿನ್ನಲೆಯಲ್ಲಿ ಕೆಲವು ಮಾರ್ಗ ಸೂಚಿಗಳನ್ನು ಈ ಬಾರಿ ಅನುಸರಿಸಲಾಗುವುದು ಎಂದರು. UNI

LEAVE A REPLY

Please enter your comment!
Please enter your name here